Asianet Suvarna News Asianet Suvarna News

ಪ್ಯಾರಾಲಿಂಪಿಕ್ಸ್ ಸಾಧಕರಿಗೆ ಮೋದಿ ಸನ್ಮಾನ, ಆತಿಥ್ಯಕ್ಕೆ ಸಾಧಕರು ಖುಷ್.!

Sep 12, 2021, 4:22 PM IST

ಬೆಂಗಳೂರು (ಸೆ. 12): ಪ್ಯಾರಾ ಒಲಂಪಿಕ್ಸ್ 19 ಪದಕ ಗೆದ್ದಿರುವ ಸಾಧಕರಿಗೆ ಪ್ರಧಾನಿ ಮೋದಿ ಸನ್ಮಾನಿಸಿದ್ದಾರೆ. ಸಾಧಕರ ಜೊತೆ ಚರ್ಚೆ ನಡೆಸಿದ್ದಾರೆ. ಮೋದಿ ಆತಿಥ್ಯಕ್ಕೆ ಸಾಧಕರು ಖುಷ್ ಆಗಿದ್ದಾರೆ. 

ಶೂಟಿಂಗ್‌ನಲ್ಲಿ ಚಿನ್ನ ಗೆದ್ದ ಅವನಿ ಲೇಖರಾ, ಶಟ್ಲರ್‌ ಸುಹಾಸ್‌ ಯತಿರಾಜ್‌, ಜಾವೆಲಿನ್‌ ಪಟು ದೇವೇಂದ್ರ ಝಾಝರಿಯ ಸೇರಿದಂತೆ ಕೆಲ ಕ್ರೀಡಾಳುಗಳು ಟೋಕಿಯೋದ ತಮ್ಮ ಅನುಭವಗಳನ್ನು ತೆರೆದಿಟ್ಟರು. ಪ್ಯಾರಾಲಿಂಪಿಕ್ಸ್‌ನಲ್ಲಿ 5 ಚಿನ್ನ, 8 ಬೆಳ್ಳಿ, 6 ಕಂಚು ಗೆದ್ದಿದೆ ಭಾರತ.