Asianet Suvarna News Asianet Suvarna News

ಪ್ರತಿ ವಾರಕ್ಕೆ 2 ಕೋಟಿ ಸಂಭಾವನೆ; ಮ್ಯಾಂಚೆಸ್ಟರ್ ಸೇರಿದ ಮಾರ್ಕಸ್!

ಸ್ಟಾರ್ ಫುಟ್ಬಾಲರ್ ಮಾರ್ಕಸ್ ರಾಶ್‌ಫೋರ್ಡ್ ಮ್ಯಾಂಚೆಸ್ಟರ್ ಫುಟ್ಬಾಲ್ ಕ್ಲಬ್ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ. ಪ್ರತಿ ವಾರಕ್ಕೆ ಮಾರ್ಕಸ್ ಬರೋಬ್ಬರಿ 2 ಕೋಟಿ ರೂಪಾಯಿ ಮೊತ್ತ ಸಂಭಾವನೆ ಪಡೆಯಲಿದ್ದಾರೆ. ಮಾರ್ಕಸ್ ನೂತನ ಒಪ್ಪಂದ ಕುರಿತ ಮಾಹಿತಿ ಹಾಗೂ  ಕ್ರೀಡಾ ಜಗತ್ತಿನ ಇಂಟ್ರೆಸ್ಟಿಂಗ್ ಸುದ್ದಿ ಇಂದಿನ ಸ್ಪೋರ್ಟ್ಸ್ ಟುಡೆಯಲ್ಲಿ. 

Video Top Stories