Asianet Suvarna News Asianet Suvarna News

ಕೆಕೆಆರ್‌ ವಿರುದ್ಧ ಆರ್‌ಸಿಬಿ ಅಭೂತಪೂರ್ವ ಗೆಲುವು; ಹೇಗಿತ್ತು ಮ್ಯಾಚ್? ಇಲ್ಲಿದೆ ರಿವ್ಯೂ...!

ಐಪಿಎಲ್ ಹಾಗೂ ಆರ್‌ಸಿಬಿ ಹಿಸ್ಟರಿಯಲ್ಲಿ ನಿನ್ನೆ ಆರ್‌ಸಿಬಿ, ಕೆಕೆಆರ್‌ ವಿರುದ್ಧ ಅಭೂತಪೂರ್ವ ಗೆಲುವು ದಾಖಲಿಸಿದೆ. ಆರ್‌ಸಿಬಿಯ ಮೊಹಮ್ಮದ್ ಸಿರಾಜ್ ಪರ್ಫಾಮೆನ್ಸ್ ಒನ್ ಆಫ್‌ ದಿ ಬೆಸ್ಟ್ ಅಂತಾನೇ ಹೇಳಬಹುದು.

ಬೆಂಗಳೂರು (ಅ. 22): ಐಪಿಎಲ್ ಹಾಗೂ ಆರ್‌ಸಿಬಿ ಹಿಸ್ಟರಿಯಲ್ಲಿ ನಿನ್ನೆ ಆರ್‌ಸಿಬಿ, ಕೆಕೆಆರ್‌ ವಿರುದ್ಧ ಅಭೂತಪೂರ್ವ ಗೆಲುವು ದಾಖಲಿಸಿದೆ. ಆರ್‌ಸಿಬಿಯ ಮೊಹಮ್ಮದ್ ಸಿರಾಜ್ ಪರ್ಫಾಮೆನ್ಸ್ ಒನ್ ಆಫ್‌ ದಿ ಬೆಸ್ಟ್ ಅಂತಾನೇ ಹೇಳಬಹುದು. ಇನ್ನೂ ಆರ್‌ಸಿಬಿ ಪರ್ಫಾಮೆನ್ಸ್ ಕೂಡಾ ಡಾಮಿನೇಟಿಂಗ್ ಆಗಿತ್ತು. ಮ್ಯಾಚ್ ಕೂಡಾ ಒನ್ ಸೈಡೆಡ್ ಆಗಿತ್ತು. ಆರ್‌ಸಿಬಿ ಗೆಲುವು ಪಕ್ಕಾ ಆಗಿತ್ತು. ರೋಚಕ ಮ್ಯಾಚ್ ಬಗ್ಗೆ ಒಂದು ರಿವ್ಯೂ ನೋಡೋಣ ಬನ್ನಿ...!

1 ರನ್ ಬೇಕಿದ್ದರೂ 2 ಓಡಿದ ಕೊಹ್ಲಿ.. ಭರ್ಜರಿ ಜಯದೊಂದಿಗೆ ಮೇಲೆರಿದ RCB!

Video Top Stories