Asianet Suvarna News Asianet Suvarna News

ಭಾರತ-ವೆಸ್ಟ್ ಇಂಡೀಸ್ ಸರಣಿ; ಕೊಹ್ಲಿ ಪುಡಿ ಮಾಡಲಿದ್ದಾರೆ 4 ದಾಖಲೆ!

ವೆಸ್ಟ್ ಇಂಡೀಸ್ ಸರಣಿಗಾಗಿ ಟೀಂ ಇಂಡಿಯಾ ನಾಳೆ(ಜು.29) ಅಮೆರಿಕಾಗೆ ಪ್ರಯಾಣ ಬೆಳೆಸಲಿದೆ. ಈ ಟೂರ್ನಿಯಲ್ಲಿ ನಾಯಕ ವಿರಾಟ್ ಕೊಹ್ಲಿಗೆ ಹಲವು ದಾಖಲೆ ನಿರ್ಮಿಸುವ ಅವಕಾಶವಿದೆ. ಈ ಪ್ರವಾಸದಲ್ಲಿ ಕೊಹ್ಲಿ ಮುಂದಿರುವ ಸವಾಲುಗಳು ಹಾಗೂ ನಿರ್ಮಿಸಲಿರುವ ದಾಖಲೆಗಳ ವಿವರ ಇಲ್ಲಿವೆ.