Asianet Suvarna News Asianet Suvarna News

ಕಾಶ್ಮೀರ ಗಡಿಯಲ್ಲಿ ಧೋನಿ ಸೇವೆ; ಆತಂಕದಲ್ಲಿ ಫ್ಯಾನ್ಸ್!

Jul 28, 2019, 2:49 PM IST

ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಎಂ.ಎಸ್.ಧೋನಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಲು ತಯಾರಿ ನಡೆಸುತ್ತಿದ್ದಾರೆ. ಜುಲೈ 31 ರಿಂದ ಆಗಸ್ಟ್ 15ರ ವರೆಗೆ ಧೋನಿ ಕಾಶ್ಮೀರ ಗಡಿಯಲ್ಲಿ ಗಡಿ ಕಾಯಲಿದ್ದಾರೆ. ಇತರ ಯೋಧರಂತೆ ಧೋನಿ ಕೂಡ ಪ್ಯಾಟ್ರೋಲಿಂಗ್ ಗಾರ್ಡ್ ಸೇವೆ ಮಾಡಲಿದ್ದಾರೆ. ಆದರೆ ಧೋನಿ ಅಭಿಮಾನಿಗಳು ಆತಂಕಗೊಂಡಿದ್ದಾರೆ. ಅಭಿಮಾನಿಗಳ ಆತಂಕಕ್ಕೆ ಇಲ್ಲಿದೆ ಕಾರಣ.

Video Top Stories