ಮಟಮಟ ಮಧ್ಯಾಹ್ನವೇ ಕಗ್ಗತ್ತಲು; ಗ್ರಹಣ ಕಾಲದಲ್ಲಿ ಪ್ರಕೃತಿಯಲ್ಲಿ ಏನೀ ಚಮತ್ಕಾರ?
ಜೂನ್ 6 ರಿಂದ ಜುಲೈ 05 ರೊಳಗೆ 03 ಗ್ರಹಣಗಳಿಗೆ ಸೌರ ಮಂಡಲ ಸಾಕ್ಷಿಯಾಗಲಿದೆ. 2 ಚಂದ್ರಗ್ರಹಣ, ಒಂದು ಸೂರ್ಯ ಗ್ರಹಣ. ಈ ಪೈಕಿ ಜೂನ್ 06 ರಂದು ಚಂದ್ರ ಗ್ರಹಣ ಗೋಚರಿಸಿ ಆಗಿದೆ. ಜೂನ್ 20 ಕ್ಕೆ ಸೂರ್ಯ ಗ್ರಹಣ ಹಾಗೂ ಜುಲೈ 5 ಕ್ಕೆ ಮತ್ತೊಂದು ಚಂದ್ರಗ್ರಹಣ ಗೋಚರಿಸಲಿದೆ. ಗ್ರಹಣ ಕಾಲದಲ್ಲಿ ಪ್ರಕೃತಿಯಲ್ಲಿ ವಿಚಿತ್ರ ಬೆಳವಣಿಗೆಗಳು ಸಂಭವಿಸುತ್ತಿವೆ. ಕಗ್ಗತ್ತಲ ರಾತ್ರಿ ಸೂರ್ಯನ ಬೆಳಕು ಕಾಣಿಸುತ್ತಿದೆ. ಮಟಮಟ ಮಧ್ಯಾಹ್ನ ಕಗ್ಗತ್ತಲು ಆವರಿಸುತ್ತಿದೆ. ಒಂದು ಸರೋವರ ಇಡೀ ಗುಲಾಬಿ ಬಣ್ಣಕ್ಕೆ ತಿರುಗುತ್ತಿದೆ. ಹಾಗಾದ್ರೆ ಏನಿದು ಚಮತ್ಕಾರ? ಈ ವಿಡಿಯೋ ನೋಡಿ!
ಬೆಂಗಳೂರು (ಜೂ. 13): ಜೂನ್ 6 ರಿಂದ ಜುಲೈ 05 ರೊಳಗೆ 03 ಗ್ರಹಣಗಳಿಗೆ ಸೌರ ಮಂಡಲ ಸಾಕ್ಷಿಯಾಗಲಿದೆ. 2 ಚಂದ್ರಗ್ರಹಣ, ಒಂದು ಸೂರ್ಯ ಗ್ರಹಣ. ಈ ಪೈಕಿ ಜೂನ್ 06 ರಂದು ಚಂದ್ರ ಗ್ರಹಣ ಗೋಚರಿಸಿ ಆಗಿದೆ. ಜೂನ್ 20 ಕ್ಕೆ ಸೂರ್ಯ ಗ್ರಹಣ ಹಾಗೂ ಜುಲೈ 5 ಕ್ಕೆ ಮತ್ತೊಂದು ಚಂದ್ರಗ್ರಹಣ ಗೋಚರಿಸಲಿದೆ.
ಒಂದು ತಿಂಗಳಲ್ಲಿ ಎರಡು ಗ್ರಹಣ; ಒಳಿತು ಕೆಡುಕುಗಳೇನು?
ಗ್ರಹಣ ಕಾಲದಲ್ಲಿ ಪ್ರಕೃತಿಯಲ್ಲಿ ವಿಚಿತ್ರ ಬೆಳವಣಿಗೆಗಳು ಸಂಭವಿಸುತ್ತಿವೆ. ಕಗ್ಗತ್ತಲ ರಾತ್ರಿ ಸೂರ್ಯನ ಬೆಳಕು ಕಾಣಿಸುತ್ತಿದೆ. ಮಟಮಟ ಮಧ್ಯಾಹ್ನ ಕಗ್ಗತ್ತಲು ಆವರಿಸುತ್ತಿದೆ. ಒಂದು ಸರೋವರ ಇಡೀ ಗುಲಾಬಿ ಬಣ್ಣಕ್ಕೆ ತಿರುಗುತ್ತಿದೆ. ಹಾಗಾದ್ರೆ ಏನಿದು ಚಮತ್ಕಾರ? ಈ ವಿಡಿಯೋ ನೋಡಿ!