ಡಿ. 21 ರಂದು ಸೌರಮಂಡಲದಲ್ಲಿ ನಡೆಯಲಿದೆ ಅಚ್ಚರಿ; ಇದು 20 ವರ್ಷಗಳಿಗೊಮ್ಮೆ ನಡೆಯುವ ಪರಿ!

ಡಿ. 21 ವರ್ಷದ ಅತ್ಯಂತ ಕಡಿಮೆ ದಿನವಾಗಲಿದೆ. ಈ ದಿನ ಸೌರಮಂಡಲದಲ್ಲಿ ಅಚ್ಚರಿಯೊಂದು ನಡೆಯಲಿದೆ. ಶನಿ ಹಾಗೂ ಗುರು ಗ್ರಹಗಳು 20 ವರ್ಷಗಳ ಬಳಿಕ ಹತ್ತಿರ ಬರಲಿವೆ. 

First Published Nov 23, 2020, 5:09 PM IST | Last Updated Nov 23, 2020, 5:09 PM IST

ಬೆಂಗಳೂರು (ನ. 23): ಡಿ. 21 ವರ್ಷದ ಅತ್ಯಂತ ಕಡಿಮೆ ದಿನವಾಗಲಿದೆ. ಈ ದಿನ ಸೌರಮಂಡಲದಲ್ಲಿ ಅಚ್ಚರಿಯೊಂದು ನಡೆಯಲಿದೆ. ಶನಿ ಹಾಗೂ ಗುರು ಗ್ರಹಗಳು 20 ವರ್ಷಗಳ ಬಳಿಕ ಹತ್ತಿರ ಬರಲಿವೆ. ಈ ಹಿಂದೆ 2000 ನೇ ಇಸವಿಯಲ್ಲಿ  ಇಷ್ಟು ಹತ್ತಿರಕ್ಕೆ ಬಂದಿದ್ದವು. ಇದಾದ 20 ವರ್ಚಗಳ ನಂತರ ಮತ್ತೆ ಸಮೀಪಕ್ಕೆ ಬರುತ್ತಿವೆ. ಈ ಅಚ್ಚರಿಯ ಹಿಂದಿನ ಕಾರಣಗಳೇನು? ನೋಡೋಣ ಬನ್ನಿ...!