ಗ್ರಹವೊಂದರಿಂದ ಸಂಭಾವ್ಯ ರೇಡಿಯೋ ಸಿಗ್ನಲ್; ಏನಿದರ ಸುಳಿವು?
ಸೌರ ಮಂಡಲದ ಆಚೆ ಇರುವ ಗ್ರಹವೊಂದರಿಂದ ಸಂಭಾವ್ಯ ರೇಡಿಯೋ ಸಿಗ್ನಲ್‌ವೊಂದು ಬರುತ್ತಿರುವುದನ್ನು ಅಂತಾರಾಷ್ಟ್ರೀಯ ವಿಜ್ಞಾನಿಗಳ ತಂಡವೊಂದು ಪತ್ತೆ ಹಚ್ಚಿದೆ.
ಬೆಂಗಳೂರು (ಡಿ. 21): ಸೌರ ಮಂಡಲದ ಆಚೆ ಇರುವ ಗ್ರಹವೊಂದರಿಂದ ಸಂಭಾವ್ಯ ರೇಡಿಯೋ ಸಿಗ್ನಲ್‌ವೊಂದು ಬರುತ್ತಿರುವುದನ್ನು ಅಂತಾರಾಷ್ಟ್ರೀಯ ವಿಜ್ಞಾನಿಗಳ ತಂಡವೊಂದು ಪತ್ತೆ ಹಚ್ಚಿದೆ. ಇವುಗಳ ಮೂಲ ಯಾವುದೆಂದು ತಿಳಿಯಬೇಕಾಗಿದೆ. ಅಧ್ಯಯನ ಇನ್ನೂ ಪ್ರಗತಿಯಲ್ಲಿರುವುದರಿಂದ ಈಗಲೇ ಖಚಿತವಾಗಿ ಹೇಳಲು ಕಷ್ಟ ಎನ್ನಲಾಗುತ್ತಿದೆ. ಹಾಗಾದರೆ ಏನೆಲ್ಲಾ ಸಾಧ್ಯತೆಗಳಿವೆ? ಸದ್ಯದ ಅಧ್ಯಯನ ಏನು ಹೇಳುತ್ತದೆ? ನೋಡೋಣ ಬನ್ನಿ...!