Asianet Suvarna News Asianet Suvarna News

    ಭೂಮಿಯ ಹೃದಯ ಬಡಿದು, ನಾಡಿ ಮಿಡಿದರೆ ಪ್ರಳಯ ಖಚಿತವಂತೆ!

    Jun 25, 2021, 5:41 PM IST

    ನವದೆಹಲಿ(ಜೂ.25) ಭೂಮಾತೆಗೂ ಇದ್ಯಂತೆ ಹೃದಯ ಬಡಿತ ಹಾಗೂ ನಾಡಿಮಿಡಿತ. ಅಮೆರಿಕ ವಿಜ್ಞಾನಿಗಳ ಶಾಕಿಂಗ್ ಸಂಶೋಧನಾ ವರದಿ. ಭೂಮಿಯ ಹೃದಯ ಬಡಿದು ನಾಡಿ ಮಿಡಿದ್ರೆ ಪ್ರಳಯ ಬರೋದು ಖಚಿತವಂತೆ. ಭೂಮಾತೆಯ ಹೃದಯ ಬಡಿಯಲು ಇನ್ನೆಷ್ಟು ದಿನ ಬಾಕಿ ಇದೆ ಗೊತ್ತಾ?

    ಹೌದು ಮನುಷ್ಯರ ದೇಹದಲ್ಲಿರುವಂತೆ ಭೂಮಿಗೂ ಒಂದು ಹೃಯವಿದೆಯಂತೆ. ಅಷ್ಟಕ್ಕೂ ವಿಜ್ಞಾನಿಗಳು ಕೊಟ್ಟ ವರದಿಯಲ್ಲಿರುವ ಅಂಧಶವೇನು? ಇಲ್ಲಿದೆ ವಿವರ