Southern Cryonics: ಸಿದ್ಧವಾಗಿದೆ ಹೆಣಗಳಿಗೆ ಜೀವ ತುಂಬುವ ಲೇಟೆಸ್ಟ್‌ ಟೆಕ್ನಾಲಜಿ!

Australia’s first body-freezing facility: ಇನ್ಮುಂದೆ ನಮ್ಮ ಪ್ರೀತಿ ಪಾತ್ರರು ನಮ್ಮಿಂದ ದೂರ ಆಗೋ ಚಾನ್ಸೇ ಇಲ್ಲ. ಇದು ಹೇಗೆ ಸಾಧ್ಯ ಅಂತೀರಾ? ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌ 

First Published Jul 8, 2022, 6:06 PM IST | Last Updated Jul 8, 2022, 6:06 PM IST

ನವದೆಹಲಿ (ಜು. 08): ಮನುಷ್ಯಾ ಸಾವೊಂದನ್ನು (Death)ಬಿಟ್ಟು ಸಾಮನ್ಯವಾಗಿ ಯಾವುದಕ್ಕೂ ಹೆದರಲ್ಲ. ಸಾವನ್ನು ಗೆಲ್ಲಲ್ಲು ಮಾನವ ಈವರೆಗೂ ಹರಸಾಹಸ ಮಾಡಿದರೂ ಅದರಲ್ಲಿ ಯಶಸ್ಸು ಪಡೆದಿಲ್ಲ. ಆದರೆ ಇನ್ಮುಂದೆ ಮನುಷ್ಯ ಚಿರಾಯು ಆಗಲಿದ್ದಾನಂತೆ. ಈಗ ವಿಜ್ಞಾನಿಗಳು (Scientists) ಮಾಡಿರುವ ಹೊಸ ಆವಿಷ್ಕಾರ (Invention) ಮನುಷ್ಯರನ್ನು ಸಾಯೋದಕ್ಕೆ ಬೀಡೋದೇ ಇಲ್ಲಂತೆ. ಅಂದರೆ ಇನ್ಮುಂದೆ ನಮ್ಮ ಪ್ರೀತಿ ಪಾತ್ರರು ನಮ್ಮಿಂದ ದೂರ ಆಗೋ ಚಾನ್ಸೇ ಇಲ್ಲ. ಇದು ಹೇಗೆ ಸಾಧ್ಯ ಅಂತೀರಾ? ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌ 

ಇದನ್ನೂ ನೋಡಿ:  ಚಾಮರಾಜನಗರ: ಮನುಷ್ಯನನ್ನೇ ಬಲಿ ಕೊಟ್ಟು ಮತ್ತೆ ಬದುಕಿಸುವ ಸೀಗಮಾರಮ್ಮ ಬಲಿ ರಹಸ್ಯ!