Asianet Suvarna News

ದರ್ಶನ್ ಮನವಿ ಚಾಚೂ ತಪ್ಪದೆ ಪಾಲನೆ; Zoo ನೆರವಿಗೆ ಮುಂದಾದ್ರು ಡಿ-ಬಾಸ್ ಫ್ಯಾನ್ಸ್!

Jun 7, 2021, 3:38 PM IST

ಕೊರೋನಾ ಕಾರಣದಿಂದ ಮಾನವರು ಮಾತ್ರವಲ್ಲದೇ ಪ್ರಾಣಿ ಸಂಕುಲವೂ ತೊಂದರೆಗೆ ಒಳಗಾಗಿವೆ. ಪ್ರಾಣಿ ಸಂಗ್ರಹಾಲಯದಲ್ಲಿರುವ ಪ್ರಾಣಿ,, ಪಕ್ಷಿಗಳನ್ನು ದತ್ತು ಪಡೆಯಿರಿ ಎಂದು ನಟ ದರ್ಶನ್ ಕರೆಗೆ ಅಭಿಮಾನಿಗಳು ಸ್ಪಂದಿಸಿದ್ದಾರೆ. ಇದಕ್ಕೆ ಕರ್ನಾಟಕ ಜೂ ಕೂಡ ಧನ್ಯವಾದ ತಿಳಿಸಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment