ಝೈದ್ ಖಾನ್ ಮಾಯ ಗಂಗೆಗೆ ಮನಸೋದ ಪ್ರೇಕ್ಷಕ; ಜಯತೀರ್ಥ 'ಬನಾರಸ್'ಗೆ ಸಿಕ್ತು ಭರ್ಜರಿ ರೆಸ್ಪಾನ್ಸ್

ಖ್ಯಾತ ನಿರ್ದೇಶಕ ಜಯತೀರ್ಥ ಹಾಗು ಜಮೀರ್ ಪುತ್ರ ಝೈದ್ ಖಾನ್ ಕಾಂಬಿನೇಷನ್ ನ ಬನಾಸರ್ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

First Published Nov 5, 2022, 3:15 PM IST | Last Updated Nov 5, 2022, 3:15 PM IST


ಖ್ಯಾತ ನಿರ್ದೇಶಕ ಜಯತೀರ್ಥ ಹಾಗು ಜಮೀರ್ ಪುತ್ರ ಝೈದ್ ಖಾನ್ ಕಾಂಬಿನೇಷನ್ ನ ಬನಾಸರ್ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.  ನವೆಂಬರ್ 4ರಂದು ಅದ್ದೂರಿಯಾಗಿ ತೆರೆಗೆ ಬಂದ ಬನಾರಸ್ ಚಿತ್ರಕ್ಕೆ ಪ್ರೇಕ್ಷಕರು ಮನಸೋತಿದ್ದಾರೆ. ಚೊಚ್ಚಲ ಸಿನಿಮಾದಲ್ಲೇ ಝೈದ್ ಖಾನ್ ಭರ್ಜರಿ ರೆಸ್ಪಾನ್ಸ್ ಗಿಟ್ಟಿಸಿಕೊಂಡಿದ್ದಾರೆ. ಅಂದಹಾಗೆ ನಿರ್ದೇಶಕ ಜಯತೀರ್ಥ ಸಿನಿಮಾಗಳೆ ಹಾಗೆ. ಅಲ್ಲಿ ಕಥೆಯೇ ಹೀರೋ, ಬೆಲ್ಬಾಟಂ, ಬ್ಯೂಟಿಫುಲ್ ಮನಸ್ಸುಗಳು ಸೆರಿದಂತೆ ಜಯತೀರ್ಥ ನಿರ್ದೇಶನದ ಸಿನಿಮಾಗಳು ಕತೆಯಿಂದಲೇ ಗೆದ್ದಿವೆ. ಇದೀಗ ಬೆಳ್ಳಿತೆರೆ ಮೇಲೆ ಬಂದಿರೋ ಸ್ಟ್ರಾಂಗ್ ಸ್ಟೋರಿಯ ಬನಾರಸ್ ಸಿನಿಮಾ ಕೂಡ ಜನ ಮನ ಮುಟ್ಟಿದೆ.