Asianet Suvarna News Asianet Suvarna News

Puneeth Parva: ಎರಡು ಮೂರು ವರ್ಷಗಳಿಂದ ಗಂಧದ ಗುಡಿ ವಿಡಿಯೋ ನೋಡ್ತಿದ್ದೀನಿ: ರಕ್ಷಿತ್‌ ಶೆಟ್ಟಿ

ಗಂಧದ ಗುಡಿ ಸಿನಿಮಾ ವಿಡಿಯೋಗಳನ್ನು ಎಡಿಟ್ ಮಾಡಿರುವುದು ಕಾರ್ತಿಕ್ ಎಂದು, 777 ಚಾರ್ಲಿ ಸಿನಿಮಾವನ್ನು ಎಡಿಟ್ ಮಾಡಿದ್ದಾರೆ ಹೀಗಾಗಿ ಎರಡು ಮೂರು ವರ್ಷಗಳಿಂದ ಸಣ್ಣ ಪುಟ್ಟ ವಿಡಿಯೋಗಳನ್ನು ನೋಡುತ್ತಿರುವೆ. ಅಪ್ಪು ಸರ್‌ನ ಅಪ್ಪು ಸರ್ ಆಗಿ ನೋಡಲು ನಮಗೆ ಗಂಧದ ಗುಡಿ ಮೂಲಕ ಅವಕಾಶ ಸಿಕ್ಕಿದೆ ಎಂದು ರಕ್ಷಿತ್ ಶೆಟ್ಟಿ ಮಾತನಾಡಿದ್ದಾರೆ.
 
First Published Oct 21, 2022, 11:49 PM IST | Last Updated Oct 21, 2022, 11:48 PM IST

ಗಂಧದ ಗುಡಿ ಸಿನಿಮಾ ವಿಡಿಯೋಗಳನ್ನು ಎಡಿಟ್ ಮಾಡಿರುವುದು ಕಾರ್ತಿಕ್ ಎಂದು, 777 ಚಾರ್ಲಿ ಸಿನಿಮಾವನ್ನು ಎಡಿಟ್ ಮಾಡಿದ್ದಾರೆ ಹೀಗಾಗಿ ಎರಡು ಮೂರು ವರ್ಷಗಳಿಂದ ಸಣ್ಣ ಪುಟ್ಟ ವಿಡಿಯೋಗಳನ್ನು ನೋಡುತ್ತಿರುವೆ. ಅಪ್ಪು ಸರ್‌ನ ಅಪ್ಪು ಸರ್ ಆಗಿ ನೋಡಲು ನಮಗೆ ಗಂಧದ ಗುಡಿ ಮೂಲಕ ಅವಕಾಶ ಸಿಕ್ಕಿದೆ ಎಂದು ರಕ್ಷಿತ್ ಶೆಟ್ಟಿ ಮಾತನಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment 

Video Top Stories