ಇಡೀ ವಿಶ್ವದ ಗಮನ ಸೆಳೆದೆ ನಟ ಯಶ್, 'ಕೆಜಿಎಫ್-2' ಹೊಸ ದಾಖಲೆ!

ಕೆಜಿಎಫ್ ಸಿನಿಮಾ ಚಾಪ್ಟರ್ 1ರಿಂದಲೂ ದಾಖಲೆಗಳ ಮೇಲೆ ದಾಖಲೆ ಮಾಡುತ್ತಿದೆ. ಚಾಪ್ಟರ್ ಒಂದರ ವಿಚಾರ ನಿಮಗೆ ಗೊತ್ತಿದೆ, ಇದೀಗ ಚಾಪ್ಟರ್ ಎರಡರ ಟೀಸರ್ ಬರೋಬ್ಬರಿ 2 ಕೋಟಿ ವೀಕ್ಷಣೆ ಪಡೆದುಕೊಂಡಿದೆ.  ನಿರ್ದೇಶಕ ಪ್ರಶಾಂತ್ ನೀಲ್ ಟ್ಟೀಟ್ ಮಾಡುವ ಮೂಲಕ ಧನ್ಯವಾದಗಳನ್ನು ತಿಳಿಸಿದ್ದಾರೆ.

First Published Jul 18, 2021, 3:10 PM IST | Last Updated Jul 18, 2021, 3:10 PM IST

ಕೆಜಿಎಫ್ ಸಿನಿಮಾ ಚಾಪ್ಟರ್ 1ರಿಂದಲೂ ದಾಖಲೆಗಳ ಮೇಲೆ ದಾಖಲೆ ಮಾಡುತ್ತಿದೆ. ಚಾಪ್ಟರ್ ಒಂದರ ವಿಚಾರ ನಿಮಗೆ ಗೊತ್ತಿದೆ, ಇದೀಗ ಚಾಪ್ಟರ್ ಎರಡರ ಟೀಸರ್ ಬರೋಬ್ಬರಿ 2 ಕೋಟಿ ವೀಕ್ಷಣೆ ಪಡೆದುಕೊಂಡಿದೆ.  ನಿರ್ದೇಶಕ ಪ್ರಶಾಂತ್ ನೀಲ್ ಟ್ಟೀಟ್ ಮಾಡುವ ಮೂಲಕ ಧನ್ಯವಾದಗಳನ್ನು ತಿಳಿಸಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Video Top Stories