ಇಷ್ಟು ದಿನ ಕಾದಿದ್ದಕ್ಕೆ ಈ ಸೂಪರ್ ಟ್ರೀಟ್ ಕೊಡ್ತಿದ್ದಾರೆ ನಟ ಯಶ್!
ಭಾರತೀಯ ಸಿನಿ ರಸಿಕರು ಕಣ್ಕಣ್ ಬಿಡ್ಕೊಂಡು ಕಾಯುತ್ತಿರುವ ಕೆಜಿಎಫ್ 2 ಚಿತ್ರದ ಬಗ್ಗೆ ರಾಕಿಂಗ್ ಸ್ಟಾರ್ ಯಶ್ ಗುಡ್ ನ್ಯೂಸ್‌ವೊಂದನ್ನು ರಿವೀಲ್ ಮಾಡಿದ್ದಾರೆ. ನಮ್ಮ ಹೆಮ್ಮೆಯ ನಾಡ ಹಬ್ಬದ ದಿನ ಎಲ್ಲರಿಗೂ ಈ ಹೊಸ ಟ್ರೀಟ್ ಏನೆಂದು ತಿಳಿಯುತ್ತದೆ. ಕೆಜಿಎಫ್ ಟೀಸರ್ ಆ? ಟ್ರೈಲರ್ ಆ? ಅಥವಾ ಮತ್ತೇನಾದ್ರೂ ವಿಶೇಷತೆ ಇದ್ಯಾ? ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೇಲ್ಸ್

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment