Asianet Suvarna News Asianet Suvarna News

ಕೆಜಿಎಫ್‌-2 ಬಗ್ಗೆ ಕೇಳಿ ಬಂತು ಹೊಸ ನ್ಯೂಸ್; ರಿಲೀಸ್‌ ಡೇಟ್‌?

Aug 4, 2020, 4:46 PM IST

ಮಹಾಮಾರಿ ಕೊರೋನಾ ವೈರಸ್‌ ಕಾಟ ಇಲ್ಲದಿದ್ದರೆ, ಈಗಾಗಲೇ ಕೆಜಿಎಫ್ 2 ಚಿತ್ರದ ಪ್ರಮುಖ ಸನ್ನಿವೇಶಗಳ ಚಿತ್ರೀಕರಣ ಪೂರ್ಣಗೊಂಡು, ಅಕ್ಟೋಬರ್‌ನಲ್ಲಿ ರಿಲೀಸ್ ಆಗಬೇಕಿತ್ತು. ಆದರೆ ಈಗ ಅಸಾಧ್ಯವಾಗಿದೆ. ಈ ಕಾರಣಕ್ಕೆ ಸಿನಿಮಾವನ್ನು ಮುಂದಿನ ವರ್ಷ ರಿಲೀಸ್‌ ಮಾಡಬೇಕೆಂದು ತಂಡ ನಿರ್ಧರಿಸಿದೆ ಎನ್ನಲಾಗಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment