Asianet Suvarna News Asianet Suvarna News

6 ದಿನ ನಡೆಯಲಿದೆ ಕೆಜಿಎಫ್-2 ಕಾರು ರೇಸ್‌ ಶೂಟಿಂಗ್!

ಕೆಜಿಎಫ್  2 ಚಿತ್ರದ ಚಿತ್ರೀಕರಣ ಕೊನೇ ಹಂತದ ಚಿತ್ರೀಕರಣ ಆರಂಭವಾಗಲಿದೆ. ಬೆಂಗಳೂರಿನಲ್ಲಿಯೇ ಕಾರ್‌ ರೇಸ್ ಚಿತ್ರೀಕರಣ ಮಾಡಲಿದ್ದಾರೆ. ಮೈ ಜುಮ್ ಎನ್ನಿಸುವ ಈ ದೃಶ್ಯದಲ್ಲಿ ವಿಶೇಷ ಕಾರೊಂದನ್ನು ಬಳಕೆ ಮಾಡಲಾಗುತ್ತಿದೆ. ಈ ಕಾರಿನ ಬಗ್ಗೆ ಹೆಚ್ಚಾಗಿ ತಿಳಿದುಕೊಳ್ಳಲು ಈ ವಿಡಿಯೋ ನೋಡಿ...

First Published Jul 13, 2021, 3:30 PM IST | Last Updated Jul 13, 2021, 3:30 PM IST

ಕೆಜಿಎಫ್  2 ಚಿತ್ರದ ಚಿತ್ರೀಕರಣ ಕೊನೇ ಹಂತದ ಚಿತ್ರೀಕರಣ ಆರಂಭವಾಗಲಿದೆ. ಬೆಂಗಳೂರಿನಲ್ಲಿಯೇ ಕಾರ್‌ ರೇಸ್ ಚಿತ್ರೀಕರಣ ಮಾಡಲಿದ್ದಾರೆ. ಮೈ ಜುಮ್ ಎನ್ನಿಸುವ ಈ ದೃಶ್ಯದಲ್ಲಿ ವಿಶೇಷ ಕಾರೊಂದನ್ನು ಬಳಕೆ ಮಾಡಲಾಗುತ್ತಿದೆ. ಈ ಕಾರಿನ ಬಗ್ಗೆ ಹೆಚ್ಚಾಗಿ ತಿಳಿದುಕೊಳ್ಳಲು ಈ ವಿಡಿಯೋ ನೋಡಿ...

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Video Top Stories