Asianet Suvarna News Asianet Suvarna News

ರಾಕಿ ಈಗ ಗುಲಾಂ ನಹೀ, ಮಾಲಿಕ್; ಇದು KGF ಎಕ್ಸ್‌ಕ್ಲೂಸಿವ್..!

ಯಶ್‌ ನಟನೆಯ, ಪ್ರಶಾಂತ್‌ ನೀಲ್‌ ನಿರ್ದೇಶನದ ಬಹು ನಿರೀಕ್ಷಿತ ‘ಕೆಜಿಎಫ್‌ 2’ ಸಿನಿಮಾ ಜುಲೈ 16ರಂದು ಪ್ರೇಕ್ಷಕರ ಮುಂದೆ ಬರುತ್ತಿದೆ. ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂಲ್ಲಿ ಏಕಕಾಲದಲ್ಲಿ ಅದ್ದೂರಿಯಾಗಿ ಬಿಡುಗಡೆ ಆಗುತ್ತಿದೆ. 

First Published Jan 30, 2021, 5:30 PM IST | Last Updated Jan 30, 2021, 6:03 PM IST

ಬೆಂಗಳೂರು (ಜ. 30): ಯಶ್‌ ನಟನೆಯ, ಪ್ರಶಾಂತ್‌ ನೀಲ್‌ ನಿರ್ದೇಶನದ ಬಹು ನಿರೀಕ್ಷಿತ ‘ಕೆಜಿಎಫ್‌ 2’ ಸಿನಿಮಾ ಜುಲೈ 16ರಂದು ಪ್ರೇಕ್ಷಕರ ಮುಂದೆ ಬರುತ್ತಿದೆ. ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂಲ್ಲಿ ಏಕಕಾಲದಲ್ಲಿ ಅದ್ದೂರಿಯಾಗಿ ಬಿಡುಗಡೆ ಆಗುತ್ತಿದೆ. ಭಾರತದ ಜತೆಗೆ ಬೇರೆ ಬೇರೆ ದೇಶಗಳಲ್ಲೂ ಏಕಕಾಲಕ್ಕೆ ಈ ಚಿತ್ರವನ್ನು ತೆರೆಗೆ ತರಲು ಚಿತ್ರತಂಡ ಪ್ಲ್ಯಾನ್ ಮಾಡಿದೆ. ಹಾಗಾದರೆ ಈ ಚಿತ್ರದಲ್ಲಿ ರಾಕಿಭಾಯ್ ಎಂಟ್ರಿ ಹೇಗಿರಲಿದೆ..? ಯಾವ ಪಾತ್ರ ಮಾಡಲಿದ್ದಾರೆ..? ಏನಿದರ ವಿಶೇಷ..? ಎಕ್ಸ್‌ಕ್ಲೂಸಿವ್ ವಿಚಾರ ಇಲ್ಲಿದೆ. 

'ಪುಷ್ಪ' ರಿಲೀಸ್ ಡೇಟ್ ಕೂಡಾ ಫಿಕ್ಸ್ ಆಯ್ತು; ರಶ್ಮಿಕಾನ ಸ್ವಾಗತ ಮಾಡಿಕೊಳ್ಳಿ!

Video Top Stories