Asianet Suvarna News Asianet Suvarna News

ಯಶ್ 'ಕೆಜಿಎಫ್ 2' ಹವಾ ನೇಪಾಳದಲ್ಲೂ ಇದೆ ಎನ್ನುವುದಕ್ಕೆ ಇದೇ ಸಾಕ್ಷಿ!

ರಾಕಿಂಗ್ ಸ್ಟಾರ್ ಯಶ್ ಹಾಗೂ ಪ್ರಶಾಂತ್ ನೀಲ್ 'ಕೆಜಿಎಫ್-2' ಸಿನಿಮಾ ಭಾರತದಲ್ಲಿ ಮಾತ್ರವಲ್ಲದೇ, ವಿಶ್ವದ ಅನೇಕ ದೇಶಗಳಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ಸಿನಿಮಾ ಬಿಡುಗಡೆಯಾಗಲು ಕಾಯುತ್ತಿರುವ ನೇಪಾಳದ ಅಭಿಮಾನಿಯೊಬ್ಬರು ತಮ್ಮ ಲಾರಿ ಮೇಲೆ ಕೆಜಿಎಫ್ 2 ಕಮಿಂಗ್ ಸೂನ್‌ ಎಂದು ಬರೆದುಕೊಂಡಿದ್ದಾರೆ. ಇದು ಪ್ರಚಾರ ಅಲ್ಲ ಅಭಿಮಾನ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Video Top Stories