ಯಶ್ ಮುಟ್ಟಿದ್ದೆಲ್ಲಾ ಚಿನ್ನ; ಮಾಡಿಟ್ಟಿರುವ ಆಸ್ತಿ ಎಷ್ಟು ಗೊತ್ತಾ ?
ಸ್ಯಾಂಡಲ್‌ವುಡ್ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಈಗ ಕೋಟಿಗೆ ಬೆಲೆ ಬಾಳುತ್ತಾರೆ ಎಂಬ ಮಾತು ಗಾಂಧಿ ನಗರದಲ್ಲಿ ಶುರುವಾಗಿದೆ. ರಾಜಧಾನಿ, ಕಿರಾತಕ ಚಿತ್ರಗಳಿಂದ ಕೆಜಿಎಫ್‌ವರೆಗೂ ಎಲ್ಲಾ ಸಿನಿಮಾಗಳೂ ಸೂಪರ್ ಹಿಟ್ ಆಗುತ್ತಿವೆ. ಅಂದ್ಮೇಲೆ ನಮ್ಮ ಕನ್ನಡಿಗ ನಟನ ಮೌಲ್ಯ ಹೆಚ್ಚಲೇ ಬೇಕು ಅಲ್ವಾ?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment