Asianet Suvarna News Asianet Suvarna News

ಯಶ್‌ ಕೆಜಿಎಫ್‌ 2 ವಿತರಣೆ ತೆಗೆದುಕೊಂಡವರಿಗೆ ಸಲಾರ್‌ ಕೂಡ ಕೊಡಲಾಗುತ್ತದೆ?

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್2 ಸಿನಿಮಾ ಇದೇ ಜುಲೈ 16ರಂದು ಬಿಡುಗಡೆ ಆಗಲಿದೆ. ಸಿನಿಮಾ ವಿತರಣೆ ಬಗ್ಗೆ ದೊಡ್ಡ ಚರ್ಚೆ ಹುಟ್ಟಿ ಕೊಂಡಿದೆ. ಯಾಕಂದ್ರೆ ಕೆಜಿಎಫ್‌2 ಜೊತೆಗೆ ಅವರಿಗೆ ಪ್ರಭಾಸ್ ಅಭಿನಯದ ಸಲಾರ್ ಕೂಡ ಸಿಗಲಿದೆಯಂಚೆಯ ವಿಚಾರ ತಿಳಿಯುತ್ತಿದ್ದಂತೆ ವಿತರಕರು ಸಾಲು ಸಾಲಾಗಿ ಬರುತ್ತಿದ್ದಾರೆ ಎನ್ನಲಾಗಿದೆ.
 
Mar 5, 2021, 6:31 PM IST

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment