Asianet Suvarna News Asianet Suvarna News

ನಾಡಿಗೆ ಹಾಗೂ LGBT ಸಮುದಾಯಕ್ಕೆ ಕೀರ್ತಿ ತಂದುಕೊಟ್ಟ ನಟ ವಿಜಯ್: ವಸುದೇಂದ್ರ

Jun 15, 2021, 9:44 AM IST

ಬರಹಗಾರ ವಸುದೇಂದ್ರ ಅವರು ' ನಾನು ಅವನಲ್ಲ ಅವಳು' ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ವಸುದೇಂದ್ರ ಅವರು ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವಿಜಯ್ ಅಲ್ಲಿದ್ದ ಮಂಗಳಮುಖಿ ಸಮುದಾಯದವರ ಜೊತೆ ಮಾತನಾಡುತ್ತಾ, ಸಮಯ ಕಳೆಯುತ್ತಿದ್ದರು.ಇದೆಲ್ಲಾ ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾಗ ವಿಜಯ್ ಹೇಳಿದ್ದರು ಸಿನಿಮಾಗಾಗಿ ಅವರ ಸ್ನೇಹ ಸಂಪಾದಿಸಿದ್ದರಂತೆ. ಅವರಿಂದ ಸಿನಿಮಾ ಹಿಟ್ ಆಗಿದ್ದು ಎಂದಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment