Asianet Suvarna News Asianet Suvarna News

ಸಿನಿ ರಂಗದವರಿಗೆ ಖುಷಿ ತರುತ್ತಾ ವರಮಹಾಲಕ್ಷ್ಮಿ ಹಬ್ಬ!

ಜುಲೈ 31ರ ನಂತರ ಅನ್‌ಲಾಕ್‌ 3.O ಪ್ರಕ್ರಿಯೆ ಆರಂಭವಾಗುತ್ತದೆ. ಈ ಹಂತದಲ್ಲಿ ಚಿತ್ರಮಂದಿರಗಳು ತೆರೆಯುವ ನಿರೀಕ್ಷೆ ಸಿನಿಮಾ ಮಂದಿಗಿದೆ. ಹಾಗೇನಾದ್ರೂ ಆದ್ರೆ ಈ ವರ್ಷದ ವರಮಹಾಲಕ್ಷ್ಮಿ ಹಬ್ಬ ಸಿನಿರಂಗದ ಜನರ ಬದುಕಿಗೆ ಬೆಳಕು ತಂದಂತೆ ಆಗುತ್ತದೆ. ಒಂದು ವೇಳೆ ತೆರೆಕಂಡರೆ ಯಾವೆಲ್ಲಾ ಸಿನಿಮಾ ರಿಲೀಸ್‌ಗೆ ಕಾಯುತ್ತಿದೆ ನೋಡಿ...

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment