ಗಾಳಿಪಟ-3 ಬಗ್ಗೆ ಸುಳಿವು ಕೊಟ್ಟ ಯೋಗರಾಜ್ ಭಟ್‌!

ಗೋಲ್ಡನ್ ಸ್ಟಾರ್ ಗಣೇಶ್, ದಿಗಂತ್ ಮತ್ತು ಪವನ್ ಕುಮಾರ್ ನಟಿಸಿರುವ ಗಾಳಿಪಟ 2 ಸಿನಿಮಾವನ್ನು ಯೋಗರಾಜ್ ಭಟ್‌ ಅದ್ಭುತವಾಗಿ ಚಿತ್ರೀಕರಣ ಮಾಡಿದ್ದಾರೆ. ಬಾಕ್ಸ್‌ ಆಫೀಸ್‌ನಲ್ಲಿ ಧೂಳ್ ಎಬ್ಬಿಸುತ್ತಿರುವ ಭಾಗ 2ರನ್ನು ಸ್ಟಾರ್ ನಟ-ನಟಿಯರು ವೀಕ್ಷಿಸಿದ್ದಾರೆ. ಭಾಗ 3 ಮೂರು ಮಾಡಿ ಎಂದು ಡಿಮ್ಯಾಂಡ್ ಮಾಡುತ್ತಿರುವ ಅಭಿಮಾನಿಗಳಿಗೆ ನಿರ್ದೇಶಕರು ಉತ್ತರ ಕೊಟ್ಟಿದ್ದಾರೆ. ಅನಂತ್ ನಾಗ್ ಅಭಿನಯ ಸಿನಿ ರಸಿಕರ ಗಮನ ಸೆಳೆದಿದೆ. 
 
First Published Aug 22, 2022, 12:40 PM IST | Last Updated Aug 22, 2022, 12:40 PM IST

ಗೋಲ್ಡನ್ ಸ್ಟಾರ್ ಗಣೇಶ್, ದಿಗಂತ್ ಮತ್ತು ಪವನ್ ಕುಮಾರ್ ನಟಿಸಿರುವ ಗಾಳಿಪಟ 2 ಸಿನಿಮಾವನ್ನು ಯೋಗರಾಜ್ ಭಟ್‌ ಅದ್ಭುತವಾಗಿ ಚಿತ್ರೀಕರಣ ಮಾಡಿದ್ದಾರೆ. ಬಾಕ್ಸ್‌ ಆಫೀಸ್‌ನಲ್ಲಿ ಧೂಳ್ ಎಬ್ಬಿಸುತ್ತಿರುವ ಭಾಗ 2ರನ್ನು ಸ್ಟಾರ್ ನಟ-ನಟಿಯರು ವೀಕ್ಷಿಸಿದ್ದಾರೆ. ಭಾಗ 3 ಮೂರು ಮಾಡಿ ಎಂದು ಡಿಮ್ಯಾಂಡ್ ಮಾಡುತ್ತಿರುವ ಅಭಿಮಾನಿಗಳಿಗೆ ನಿರ್ದೇಶಕರು ಉತ್ತರ ಕೊಟ್ಟಿದ್ದಾರೆ. ಅನಂತ್ ನಾಗ್ ಅಭಿನಯ ಸಿನಿ ರಸಿಕರ ಗಮನ ಸೆಳೆದಿದೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment