ದರ್ಶನ್ ಗಮನಕ್ಕೆ ತಂದು ಆಧಾರ್ ಕಾರ್ಡ್ ಕೊಟ್ಟಿದ್ದೇನೆ: ಉಮಾಪತಿ
ನಿರ್ಮಾಪಕ ಉಮಾಪತಿ ಅವರೇ ಅರುಣಾ ಕುಮಾರಿಗೆ ಆಧಾರ್ ಕಾರ್ಡ್ ಕಳುಹಿಸಿದ್ದು, ಸ್ನೇಹ ಮುರಿಯುವ ಸಲುವಾಗಿ ಈ ಕೆಲಸ ಮಾಡಿದ್ದಾರೆ ಎಂದು ಆರೋಪ ಕೇಳಿ ಬರುತ್ತಿತ್ತು. ಪ್ರೆಸ್ ಮೀಟ್ ಮಾಡಿದ ಉಮಾಪತಿ ನಡೆದ ಘಟನೆ ಬಗ್ಗೆ ವಿವರಿಸಿದ್ದಾರೆ. ಇದರಲ್ಲಿ ಯಾರ ತಪ್ಪಿದೆ ಎಂದು ಶೀಘ್ರದಲ್ಲಿಯೇ ತಿಳಿಯುತ್ತದೆ ಎಂದಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment