Asianet Suvarna News Asianet Suvarna News

ಸ್ಟಾರ್ ನಟರ ಕನ್ನಡ ಸಿನಿಮಾಗೆ ಕ್ರಿಶ್ಚಿಯನ್‌ ಹೆಸರೇ ಟೈಟಲ್; ಯಾಕೆ?

ಒಂದು ಸಿನಿಮಾ ಸೂಪರ್ ಹಿಟ್ ಆಗುವುದಕ್ಕೆ ಚಿತ್ರಕಥೆ ಎಷ್ಟು ಮುಖ್ಯವೋ ಅದರ ಟೈಟಲ್‌ ಕೂಡ ಅಷ್ಟೇ ಪ್ರಾಮುಖ್ಯತೆ ಹೊಂದಿರುತ್ತದೆ. ಡಿಫರೆಂಟ್ ಆಗಿರಬೇಕು ಹಾಗೂ ಕ್ಯಾಚಿ ಆಗಿರಬೇಕು ಎಂದು ಚಿತ್ರ ತಂಡ ಹೆಸರನ್ನು ಹುಡುಕುತ್ತದೆ. ಆದರೆ ಹುಡುಕುವ ಭರದಲ್ಲಿ ಕನ್ನಡ ಸಿನಿಮಾಗಳಿಗೆ ಕ್ರಿಶ್ಚಿಯನ್ ಟೈಟಲ್‌ಗಳನ್ನು ನೀಡುತ್ತಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ಟ್ರೆಂಡ್ ಆಗುತ್ತಿರುವ ಈ ಮೇನಿಯಾ ಬಗ್ಗೆ ಇಲ್ಲಿದೆ ಮಾಹಿತಿ..
 
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment