ಎಷ್ಟೇ ಪ್ರಯತ್ನ ಪಟ್ಟರೂ ರಾಗಿಣಿಗೆ ಸಿಗಲಿಲ್ಲ ಬೇಲ್, ಕಾರಣ?
ಅನಾರೋಗ್ಯದ ಕಾರಣ ನೀಡಿ ನಟಿ ಸಂಜನಾ ಜೈಲಿನಿಂದ ಹೊರ ಬಂದಿದ್ದಾರೆ. ಆದರೆ ರಾಗಿಣಿ ಮಾತ್ರ ಅಲ್ಲಿಯೇ ಇದ್ದಾರೆ. ಮೂರು ತಿಂಗಳಾಯ್ತು, ಹೈ ಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ಮೆಟ್ಟಿಲು ಏರಾಯ್ತು. ಆದರೂ ಬೆಲ್ ಸಿಗಲೇ ಇಲ್ಲ. ಎಷ್ಟೇ ಪ್ರಯತ್ನ ಪಟ್ಟರೂ ರಾಗಿಣಿಗೆ ಜಾಮೀನು ಸಿಗದಿರಲು ಈ ಕಾರಣನೂ ಇರಬಹುದಾ?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment