ಡ್ರಗ್ಸ್ ನಶೆಯ ನಂಟಲ್ಲಿ ನಿರೂಪಕ ಅಕುಲ್, ಸಂತೋಷ್‌ ಇರೋದು ಸತ್ಯವೇ?

ಕನ್ನಡ ಚಿತ್ರರಂಗದ ಹೆಸರಾಂತ ನಟ ಕಮ್ ನಿರೂಪಕ ಅಕುಲ್ ಬಾಲಾಜಿ ಹಾಗೂ ಆರ್ಯನ್ ಸಂತೋಷ್ ಹೆಸರು ಡ್ರಗ್ಸ್ ಮಾಫಿಯಾದಲ್ಲಿ ಕೇಳಿ ಬಂದಿದೆ. ಈ ಕಾರಣ ಸಿಸಿbi ಅಧಿಕಾರಿಗಳು ಅವರಿಬ್ಬರಿಗೂ ನೋಟಿಸ್‌ ನೋಡಿ ವಿಚಾರಣೆಗೆ ಕರೆದಿದ್ದರು. ವಿಚಾರಣೆಯಲ್ಲಿ ಅಕುಲ್ ಹಾಗೂ ಸಂತೋಷ್ ಏನೆಲ್ಲಾ ಹೇಳಿದ್ದಾರೆ? ಇಲ್ಲಿದೆ ನೋಡಿ....

First Published Sep 20, 2020, 3:20 PM IST | Last Updated Sep 20, 2020, 3:20 PM IST

ಕನ್ನಡ ಚಿತ್ರರಂಗದ ಹೆಸರಾಂತ ನಟ ಕಮ್ ನಿರೂಪಕ ಅಕುಲ್ ಬಾಲಾಜಿ ಹಾಗೂ ಆರ್ಯನ್ ಸಂತೋಷ್ ಹೆಸರು ಡ್ರಗ್ಸ್ ಮಾಫಿಯಾದಲ್ಲಿ ಕೇಳಿ ಬಂದಿದೆ. ಈ ಕಾರಣ ಸಿಸಿbi ಅಧಿಕಾರಿಗಳು ಅವರಿಬ್ಬರಿಗೂ ನೋಟಿಸ್‌ ನೋಡಿ ವಿಚಾರಣೆಗೆ ಕರೆದಿದ್ದರು. ವಿಚಾರಣೆಯಲ್ಲಿ ಅಕುಲ್ ಹಾಗೂ ಸಂತೋಷ್ ಏನೆಲ್ಲಾ ಹೇಳಿದ್ದಾರೆ? ಇಲ್ಲಿದೆ ನೋಡಿ....

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment