Asianet Suvarna News Asianet Suvarna News

ಆ ಒಂದೇ ಒಂದು ಕಾರಣಕ್ಕೆ 'ಅಮೇರಿಕ ಅಮೇರಿಕ' ಸಿನಿಮಾ ಸುದೀಪ್ ಕೈ ತಪ್ಪಿದ್ದು!

ಇಂದಿಗೂ ಪ್ರತಿಯೊಬ್ಬರ ಮನಸ್ಸಿನಲ್ಲಿ ಉಳಿದುಕೊಂಡಿರುವ ಸಿನಿಮಾವೆಂದರೆ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಅಮೇರಿಕ ಅಮೇರಿಕ. ಈ ಸಿನಿಮಾ ಬಿಡುಗಡೆಯಾಗಿ 25 ವರ್ಷಗಳನ್ನು ಪೂರೈಸಿದೆ. ಈ ಚಿತ್ರದ ಬಗ್ಗೆ ಕೆಲವೊಂದು ಇಂಟ್ರೆಸ್ಟಿಂಗ್ ವಿಚಾರಗಳು ರಿವೀಲ್ ಆಗಿವೆ. ನಿಮಗೆ ಗೊತ್ತಾ ಚಂದ್ರನ ಪಾತ್ರದಲ್ಲಿ ಕಿಚ್ಚ ಸುದೀಪ್ ಕಾಣಿಸಿಕೊಳ್ಳಬೇಕಿತ್ತಂತೆ. ಆದರೆ ಈ ಕಾರಣಕ್ಕೆ ಸಿನಿಮಾ ಅವರ ಕೈ ತಪ್ಪಿತ್ತು?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Video Top Stories