'ಬೊಂಬೆ ಹೇಳುತೈತೆ' ಹಾಡಿಗಿಂತಲೂ ಮತ್ತೊಂದು ಬಿಗ್ ಹಿಟ್ ನೋಡಲು ಮುಂದಾದ ವಿಜಯ್ ಪ್ರಕಾಶ್!
Mar 1, 2021, 4:44 PM IST
ಪವರ್ ಸ್ಟಾರ್ ಆಫ್ ಸ್ಯಾಂಡಲ್ವುಡ್ ಪುನೀತ್ ಬಹು ನಿರೀಕ್ಷಿತ ಯುವರತ್ನ ಚಿತ್ರಕ್ಕೆ ವಿಜಯ್ ಪ್ರಕಾಶ್ ಹಾಡಿದ್ದಾರೆ. ರಾಜ್ಕುಮಾರ್ ಚಿತ್ರದಲ್ಲಿ ಹೇಗೆ ಗೊಂಬೆ ಹೇಳುತೈತೆ ಹಾಡು ಬಿಗ್ ಹಿಟ್ ಆಗಿತ್ತೋ ಹಾಗೆ ಯುವರತ್ನ ಚಿತ್ರದಲ್ಲಿ ಈ ಸಾಂಗ್ ಹಿಟ್ ಆಗಲಿದೆ ಎಂದಿದ್ದಾರೆ. ಮಾರ್ಚ್ 3ರಂದು ಈ ಹಾಡು ಬಿಡುಗಡೆಯಾಗುತ್ತಿದೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment