ಮಳೆ ಇತ್ತು ಅಂತ ಜಾಕೆಟ್‌ನಲ್ಲಿ 500 ರೂಪಾಯಿ ಸೈಲೆಂಟ್‌ ಆಗಿ ಇಟ್ಕೊಟ್ಟ ಧನಂಜಯ್: ವಾಸುಕಿ ವೈಭವ್

ದಾವಣಗೆರೆ ಹುಡುಗರು ತಮ್ಮ ಹುಡುಗಿಯರಿಗೆ ಪ್ರಪೋಸ್ ಮಾಡಲು ಗಾಯಕ ವಾಸುಕಿ ವೈಭಬ್ ರೊಮ್ಯಾಂಟಿಕ್ ಹಾಡು ಹಾಡಿದ್ದಾರೆ. ಹೆಡ್‌ ಬುಷ್ ಸಿನಿಮಾ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಡಾಲಿ ಧನಂಜಯ್ ಜೊತೆಗಿರುವ ಸ್ನೇಹ ಹಾಗೂ ಕಷ್ಟದ ದಿನಗಳನ್ನು ಜನರ ಜೊತೆ ಹಂಚಿಕೊಂಡಿದ್ದಾರೆ. ಚಿತ್ರರಂಗಕ್ಕೆ ಧನು ಆಗಿ ಕಾಲಿಟ್ಟು ಈಗ ಡಾಲಿ ಆಗಿದ್ದಾರೆ, ಹೆಡ್‌ಬುಷ್‌ ಸಿನಿಮಾ ಆದ್ಮೇಲೆ ನೀವೇ ಮತ್ತೊಂದು ಟೈಟಲ್ ಕೊಡುತ್ತೀರಿ ಎಂದಿದ್ದಾರೆ ವಾಸುಕಿ.

First Published Oct 19, 2022, 12:30 AM IST | Last Updated Oct 19, 2022, 8:52 AM IST

ದಾವಣಗೆರೆ ಹುಡುಗರು ತಮ್ಮ ಹುಡುಗಿಯರಿಗೆ ಪ್ರಪೋಸ್ ಮಾಡಲು ಗಾಯಕ ವಾಸುಕಿ ವೈಭಬ್ ರೊಮ್ಯಾಂಟಿಕ್ ಹಾಡು ಹಾಡಿದ್ದಾರೆ. ಹೆಡ್‌ ಬುಷ್ ಸಿನಿಮಾ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಡಾಲಿ ಧನಂಜಯ್ ಜೊತೆಗಿರುವ ಸ್ನೇಹ ಹಾಗೂ ಕಷ್ಟದ ದಿನಗಳನ್ನು ಜನರ ಜೊತೆ ಹಂಚಿಕೊಂಡಿದ್ದಾರೆ. ಚಿತ್ರರಂಗಕ್ಕೆ ಧನು ಆಗಿ ಕಾಲಿಟ್ಟು ಈಗ ಡಾಲಿ ಆಗಿದ್ದಾರೆ, ಹೆಡ್‌ಬುಷ್‌ ಸಿನಿಮಾ ಆದ್ಮೇಲೆ ನೀವೇ ಮತ್ತೊಂದು ಟೈಟಲ್ ಕೊಡುತ್ತೀರಿ ಎಂದಿದ್ದಾರೆ ವಾಸುಕಿ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment