Asianet Suvarna News Asianet Suvarna News

ಎರಡು ಭಾಗವಾಗಿ ತೆರೆಕಾಣಲಿದೆ ಉಪ್ಪಿ 'ಕಬ್ಜ'; 'ಲಕ್ಷ್ಮಿ ಬಾಂಬ್' ವೈರಲ್

ರಿಯಲ್ ಸ್ಟಾರ್ ಉಪೇಂದ್ರ ಪ್ಯಾನ್ ಇಂಡಿಯಾ ಚಿತ್ರಕ್ಕೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಲಾಕ್‌ಡೌನ್‌ನಲ್ಲಿ ಸಮಯದಲ್ಲಿ ಕಥೆಯನ್ನು ಇನ್ನಷ್ಟು ಪಾಲಿಶ್ ಮಾಡಿದ್ದಾರೆ. ಈ ಚಿತ್ರಕತೆಯನ್ನು ಎರಡು ಭಾಗವಾಗಿ ರಿಲೀಸ್ ಮಾಡಬೇಕೆಂದು ನಿರ್ಧರಿಸಿದ್ದಾರೆ.

ರಿಯಲ್ ಸ್ಟಾರ್ ಉಪೇಂದ್ರ ಪ್ಯಾನ್ ಇಂಡಿಯಾ ಚಿತ್ರಕ್ಕೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಲಾಕ್‌ಡೌನ್‌ನಲ್ಲಿ ಸಮಯದಲ್ಲಿ ಕಥೆಯನ್ನು ಇನ್ನಷ್ಟು ಪಾಲಿಶ್ ಮಾಡಿದ್ದಾರೆ. ಈ ಚಿತ್ರಕತೆಯನ್ನು ಎರಡು ಭಾಗವಾಗಿ ರಿಲೀಸ್ ಮಾಡಬೇಕೆಂದು ನಿರ್ಧರಿಸಿದ್ದಾರೆ.

ಅಕ್ಷಯ್ ಕುಮಾರ್ ಲಕ್ಷ್ಮಿ ಬಾಂಬ್ ಟ್ರೈಲರ್‌ ಎಲ್ಲೆಡೆ ಸದ್ದು ಮಾಡುತ್ತಿದೆ. ಅಕ್ಷಯ್ ಕುಮಾರ್‌ಗಾಗಿ ರಾಘವ್‌  ಲಾರೆನ್ಸ್ ಬರೆದಿರುವ ಡೈಲಾಗ್‌ಗಳು ಈಗಾಗಲೇ ಸಿನಿ ಪ್ರೇಮಿಗಳ ಗಮನ ಸೆಳೆದಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ:Suvarna Entertainment 

Video Top Stories