Asianet Suvarna News Asianet Suvarna News

ಟಿಕ್‌ಟಾಕ್‌ ವಿಡಿಯೋ ಮಾಡಿ ನಾಯಕಿಯಾದ ಸಾಮಾನ್ಯ ಹುಡುಗಿ..!

May 12, 2020, 1:09 PM IST

ಚಿತ್ರರಂಗಕ್ಕೆ ಹಿಂದೆಲ್ಲಾಎಂಟ್ರಿ ನೀಡಬೇಕೆಂದರೆ ಫೋಟೋ ಶೂಟ್‌ ಮಾಡಿಸಿ ಭರ್ಜರಿ ಪ್ರೊಫೈಲ್‌ ರೆಡಿ ಮಾಡಬೇಕಿತ್ತು. ಆದರೆ ಈಗ ಹಾಗಲ್ಲ, ಒಂದು ಟಿಕ್‌ಟಾಕ್‌ ವಿಡಿಯೋ ಭವಿಷ್ಯವನ್ನೇ ಬೇಕಾದರೂ ಬದಲಾಯಿಸಿ ಬಿಡಬಲ್ಲದು. 

ಗಗನಸಖಿಯಾಗಬೇಕಿದ್ದ ಟಿಕ್‌ಟಾಕ್‌ ಹುಡ್ಗಿ ಕಿರುತೆರೆ ನಟಿಯಾದ ಕಥೆ ಇದು!

ಮುದ್ದು ಮುಖದ ಟಿಕ್‌ಟಾಕ್‌ ಚೆಲುವೆ ಸಹನಾ ಗೌಡ ಈಗ ಬಿಗ್‌ ಬಾಸ್‌ ಶೈನ್‌ ಶೆಟ್ಟಿಗೆ ಜೋಡಿ....

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment