ಕೆಜಿಎಫ್ ಸಿನಿಮಾ ನೋಡಿ ಮಗನಿಗೆ ಯಶ್ ಎಂದು ಹೆಸರಿಟ್ಟ ತೆಲುಗು ಅಭಿಮಾನಿ!
ಕೆಜಿಎಫ್ ಚಿತ್ರದಿಂದ ರಾಕಿಂಗ್ ಸ್ಟಾರ್ ಯಶ್ ಹವಾ ಜೋರಾಗಿದೆ. ಮುಂಬೈ ಮತ್ತು ದುಬೈ ಪ್ರವಾಸದಲ್ಲಿ ಬ್ಯುಸಿಯಾಗಿರುವ ಯಶ್‌ಗೆ ತೆಲುಗು ಅಭಿಮಾನಿಯೊಬ್ಬ ಸರ್ಪ್ರೈಸ್ ನೀಡಿದ್ದಾರೆ. ತಮ್ಮ ಮುದ್ದಾದ ಮಗನಿಗೆ ಯಶ್‌ಗೆ ಎಂದು ನಾಮಕರಣ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment