ತೆರೆ ಮೇಲೆ ಬರುತ್ತೆ ನಟ ಸುಶಾಂತ್ ಸಿಂಗ್ ಜೀವನ ಕಥೆ!
ಬಾಲಿವುಡ್ ನಟ ಸುಶಾಂತ್ ಸಿಂಗ್ ಜೂನ್ 2020ರಲ್ಲಿ ಕೊನೆ ಉಸಿರೆಳೆದರು. ಅನೇಕ ಯುವ ಕಲಾವಿದರಿಗೆ ಸ್ಪೂರ್ತಿಯಾಗಿದ್ದ ಸುಶಾಂತ್ ಜೀವನ ಕಥೆ 'ನ್ಯಾಯ್ ದಿ ಜಸ್ಟಿಸ್' ಹೆಸರಿನಲ್ಲಿ ಸಿನಿಮಾ ಮಾಡಲಾಗಿತ್ತು. ಸಿನಿಮಾ ಬಿಡುಗಡೆಯಾಗಿದೆ, ದಿಲೀಪ್ ನಿರ್ದೇಶನ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment