Asianet Suvarna News Asianet Suvarna News

ದರ್ಶನ್- ಯಶ್ ಪ್ರಚಾರಕ್ಕೆ ಸುಮಲತಾ ಮಾಸ್ಟರ್ ಪ್ಲಾನ್!

ಮಂಡ್ಯದಲ್ಲಿ ಏ. 02 ರಿಂದ ಸುಮಲತಾ ಪರ ಯಶ್, ದರ್ಶನ್ ಭರ್ಜರಿ ಪ್ರಚಾರ ಶುರು ಮಾಡಲಿದ್ದಾರೆ. ಪ್ರತಿ ಹಳ್ಳಿಗೂ, ಪ್ರತಿ ಮನೆಗೂ ಹೋಗಿ ಸುಮಲತಾ ಪರ ವೋಟ್ ಕೇಳಲಿದ್ದಾರೆ. ಪ್ರಚಾರಕ್ಕೆ ಸುಮಲತಾ ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಏನದು ಪ್ಲಾನ್? ಇಲ್ಲಿದೆ ನೋಡಿ. 