ಟಾಲಿವುಡ್‌ಗೆ ಎಂಟ್ರಿಕೊಟ್ಟ 'ಮದಗಜ'; ಶುರುವಾಯ್ತು ಶ್ರೀ ಮುರಳಿ ಹವಾ!

ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಮದಗಜ ಸಿನಿಮಾ ಇದೀಗ ಫರ್ಸ್ಟ್‌ ಲುಕ್ ವಿಡಿಯೋ ಮೂಲಕ ಎಲ್ಲೆಡೆ ಸದ್ದು ಮಾಡುತ್ತಿದೆ. ಮೊದಲ ಬಾರಿಗೆ ಮುರಳಿ ಸಿನಿಮಾ ಕನ್ನಡದಲ್ಲಿ ಮಾತ್ರವಲ್ಲದೆ ತೆಲುಗುನಲ್ಲಿ ರಿಲೀಸ್ ಮಾಡಲಾಗುತ್ತಿದೆ. ಈ ತಯಾರಿ ಬಗ್ಗೆ ಚಿತ್ರತಂಡ ಒಂದು ಸುಳಿವು ನೀಡಿದೆ...

First Published Dec 27, 2020, 4:58 PM IST | Last Updated Dec 27, 2020, 4:58 PM IST

ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಮದಗಜ ಸಿನಿಮಾ ಇದೀಗ ಫರ್ಸ್ಟ್‌ ಲುಕ್ ವಿಡಿಯೋ ಮೂಲಕ ಎಲ್ಲೆಡೆ ಸದ್ದು ಮಾಡುತ್ತಿದೆ. ಮೊದಲ ಬಾರಿಗೆ ಮುರಳಿ ಸಿನಿಮಾ ಕನ್ನಡದಲ್ಲಿ ಮಾತ್ರವಲ್ಲದೆ ತೆಲುಗುನಲ್ಲಿ ರಿಲೀಸ್ ಮಾಡಲಾಗುತ್ತಿದೆ. ಈ ತಯಾರಿ ಬಗ್ಗೆ ಚಿತ್ರತಂಡ ಒಂದು ಸುಳಿವು ನೀಡಿದೆ...

ಹೆಚ್ಚಿನ ಸಿನಿಮಾ ವಿಡಿಯೋ ಕ್ಲಿಕಿಸಿ: Asianet Suvarna Entertainment