ತಲೆ ಬಾಚಿಕೊಳ್ಳಿ, ಪೌಡರ್ ಹಾಕೊಳ್ಳಿ; ದಾಸನ ಬಳಿ 2 ರೂಪಾಯಿಯೂ ಇಲ್ವಾ? ಏನಿದು ಕಾಟೇರನ ಹೊಸ ನಾಟಕ?

ಹೈಕೋರ್ಟ್​​ನಲ್ಲಿ ದರ್ಶನ್ ಬೇಲ್​ ವಿಚಾರಣೆ ನಡೆದಿದ್ದು ದರ್ಶನ್ ಪರ ವಕೀಲರ ವಾದಕ್ಕೆ  ಎಸ್,ಪಿ.ಪಿ ಕೌಂಟರ್ ಕೊಟ್ಟಿದೆ. ಇದೂವರೆಗೂ ಸರ್ಜರಿ ಆಗಿಲ್ಲ ಅಂತ್ಹೇಳಿ ಮಧ್ಯಂತರ ಬೇಲ್ ಮುಂದುವರೆಸಿ ಅಂತಲೂ ದಾಸನ ಪಡೆ ಬೇಡಿಕೊಂಡಿದೆ. ಇವತ್ತು ಕೋರ್ಟ್ ಅಂಗಳದಲ್ಲಿ ಏನೆಲ್ಲಾ ನಡೀತು,,? ದರ್ಶನ್ ಭವಿಷ್ಯ ಏನು..? ಆ ಕುರಿತ ಸ್ಟೋರಿ ಇಲ್ಲಿದೆ ನೋಡಿ.

First Published Dec 7, 2024, 11:33 AM IST | Last Updated Dec 7, 2024, 11:33 AM IST

ಹೈಕೋರ್ಟ್​ ನಲ್ಲಿ ದರ್ಶನ್ ಬೇಲ್ ಅರ್ಜಿಯ ವಿಚಾರಣೆ ನಡೆದಿದೆ. ಮಧ್ಯಂತರ ಬೇಲ್ ಮೇಲೆ ಹೊರಗಿರೋ ದರ್ಶನ್​ ಗೆ ಪೂರ್ಣ ಪ್ರಮಾಣದ ಬೇಲ್ ಕೊಡಬೇಕು ಅಂತ ದರ್ಶನ್ ಪರ ವಕೀಲರು ವಾದ ಮಂಡಿಸಿದ್ರು. ಆದ್ರೆ ಅದಕ್ಕೆ ಇವತ್ತು ಪ್ರಾಸಿಕ್ಯೂಶನ್​ನವರು ಕೌಂಟರ್ ಕೊಟ್ಟಿದ್ದಾರೆ.