Asianet Suvarna News Asianet Suvarna News

ಏನಿದು ಸಮಂತಾ-ಶ್ರದ್ಧಾ ಶ್ರೀನಾಥ್ ವಿವಾದ?

ಸ್ಯಾಂಡಲ್ ವುಡ್ ನಟಿ ಶ್ರದ್ಧಾ ಶ್ರೀನಾಥ್ ಹಾಗೂ ಟಾಲಿವುಡ್ ನಟಿ ಸಮಂತಾ ನಟಿ ಮನಸ್ತಾಪ ಉಂಟಾಗಿದೆ ಎನ್ನಲಾಗಿದೆ. ಶ್ರದ್ಧಾ ಅವರು ಅಭಿನಯಿಸಿದ್ದ ಯೂ ಟರ್ನ್ ಸಿನಿಮಾವನ್ನು ತೆಲುಗಿನಲ್ಲಿ ಸಮಂತಾ ಮಾಡಿದ್ದರು. ಆದರೆ ಕನ್ನಡದಷ್ಟು ರೆಸ್ಪಾನ್ಸ್ ತೆಲುಗಿನಲ್ಲಿ ಸಿಗಲಿಲ್ಲ. ಪತ್ರಿಕಾಗೋಷ್ಟಿಯೊಂದರಲ್ಲಿ ಯೂ ಟರ್ನ್ ಬಗ್ಗೆ ಶ್ರದ್ಧಾರನ್ನು ಕೇಳಿದಾಗ ಅವರು ಹೇಳಿದ್ದೇನು? 

Video Top Stories