Asianet Suvarna News Asianet Suvarna News

ರಾಯಚೂರು ಜನರು ಸ್ವೀಟ್ ತಿನ್ಸಿ ಸೆಲ್ಫಿ ತಗೊಂಡು ಹೋಗ್ತಾರೆ ಸಮಸ್ಯೆನೇ ಹೇಳಲ್ಲ: ಶಿವರಾಜ್‌ಕುಮಾರ್

ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅಭಿನಯಿಸಿರುವ ವೇದ ಸಿನಿಮಾದ ಟೀಸರ್ ರಿಲೀಸ್ ಕಾರ್ಯಕ್ರಮವನ್ನು ರಾಯಚೂರಿನಲ್ಲಿ ಅದ್ಧೂರಿಯಾಗಿ ನಡೆಸಲಾಗಿತ್ತು. ಸಿನಿಮಾ ಬಗ್ಗೆ ಮಾತ್ರವಲ್ಲದೆ ಜನರ ಕಷ್ಟಗಳಿಗೆ ಸ್ಪಂದಿಸುವುದಾಗಿ ಶಿವಣ್ಣ ಹೇಳಿದ್ದಾರೆ. ರಾಯಚೂರಿನ ಜನರು ಅಲ್ಲಿ ಬರುತ್ತೀರಾ ಸ್ವೀಟ್ ತಿನ್ಸಿ ಸೆಲ್ಫಿ ತೆಗೆದುಕೊಂಡು ಹೋಗುತ್ತೀರಾ ಆಮೇಲೆ ಸಮಸ್ಯೆಗೆ ಸ್ಪಂದಿಸಿಲ್ಲ ಎನ್ನುತ್ತೀರಾ ಯಾಕೆ? ನೀವು ಹೇಳಿಕೊಳ್ಳಬೇಕು ಎಂದು ಶಿವಣ್ಣ ಮಾತನಾಡಿದ್ದಾರೆ.

ರಾಯಚೂರಿನಲ್ಲಿ ಮಗುವಿಗೆ ಅಪ್ಪು ಎಂದು ಹೆಸರಿಟ್ಟ ಶಿವಣ್ಣ!