Asianet Suvarna News Asianet Suvarna News

ವಿಶೇಷ ಪಾತ್ರದಲ್ಲಿ ಶಿವರಾಜ್‌ ಕೆಆರ್‌ ಪೇಟೆ; ಜನರ ಕೂಗು ಕೇಳಿ ಫುಲ್ ಖುಷಿ!

ರಾಬರ್ಟ್‌ ಚಿತ್ರದಲ್ಲಿ ವಿಶೇಷ ಪಾತ್ರದ ಮೂಲಕ ಸಿನಿ ಪ್ರೇಮಿಗಳನ್ನು ಮನೋರಂಜಿಸಿರುವ ಕಾಮಿಡಿ ಕಿಲಾಡಿಗಳು ಖ್ಯಾತಿಯ ಶಿವರಾಜ್‌ ಕೆಆರ್‌ ಪೇಟೆ ಚಿತ್ರವನ್ನು ಫಸ್ಟ್ ಡೇ ಫಸ್ಟ್‌ ಶೋ ಅಭಿಮಾನಿಗಳ ಜೊತೆಯೇ ವೀಕ್ಷಿಸಿದ್ದಾರೆ. ಮೊದಲ ಶೋಗೆ ಬಂದ ಪ್ರೇಕ್ಷಕರು ತಮ್ಮ ಪಾತ್ರ ಮೆಚ್ಚಿಕೊಂಡಿರುವುದಕ್ಕೆ ಕ್ರೆಡಿಟ್‌ ನಿರ್ದೇಶಕ ತರುಣ್‌ ನೀಡಿದ್ದಾರೆ. ಶಿವರಾಜ್‌ ಚಿತ್ರದ ಬಗ್ಗೆ ಮಾತನಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ:Asianet Suvarna Entertainment 

Video Top Stories