Head Bush ಧನು ಮಿಡ್ಲ್ ಕ್ಲಾಸ್‌ನಿಂದ ಬಂದಿದ್ದು, ನಾನು ಎಲ್ಲೋ ಹಳ್ಳಿಯಿಂದ ಬಂದಿದ್ದು: ಸತೀಶ್ ನೀನಾಸಂ

ಹೆಡ್‌ಬುಷ್‌ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ನಟ ಸತೀಶ್ ನೀನಾಸಂ ಭಾಗಿಯಾಗಿದ್ದರು. ಧನಂಜಯ್ ಹೆಡ್‌ಬುಷ್ ಟ್ರೈಲರ್ ಲಾಂಚ್ ಕಾರ್ಯಕ್ರಮಕ್ಕೆ ನಾನುದಾವಣಗೆರೆಗೆ ಬಂದಿದ್ದೀನಿ ಮಳೆ ಇದ್ದರೂ ಇಷ್ಟೊಂದು ಜನ ಕಷ್ಟ ಪಟ್ಟು ಇಷ್ಟ ಪಟ್ಟ ನಮ್ಮನ್ನು ನೋಡುತ್ತಿದ್ದೀರಿ ಅಂದ್ರೆ ನೀವು ಸಿನಿಮಾ ಮತ್ತು ತಂಡಕ್ಕೆ ಕೊಡುತ್ತಿರುವ ಪ್ರೀತಿ ಎಂದು ಸತೀಶ್ ಮಾತನಾಡಿದ್ದಾರೆ. ಅಲ್ಲದೆ ತಮ್ಮ ಫೇಮಸ್‌ ಡೈಲಾಗ್ ಹೇಳಿ ಜನರನ್ನು ಮನೋರಂಜಿಸಿದ್ದಾರೆ. 

First Published Oct 18, 2022, 11:55 PM IST | Last Updated Oct 18, 2022, 11:55 PM IST

ಹೆಡ್‌ಬುಷ್‌ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ನಟ ಸತೀಶ್ ನೀನಾಸಂ ಭಾಗಿಯಾಗಿದ್ದರು. ಧನಂಜಯ್ ಹೆಡ್‌ಬುಷ್ ಟ್ರೈಲರ್ ಲಾಂಚ್ ಕಾರ್ಯಕ್ರಮಕ್ಕೆ ನಾನುದಾವಣಗೆರೆಗೆ ಬಂದಿದ್ದೀನಿ ಮಳೆ ಇದ್ದರೂ ಇಷ್ಟೊಂದು ಜನ ಕಷ್ಟ ಪಟ್ಟು ಇಷ್ಟ ಪಟ್ಟ ನಮ್ಮನ್ನು ನೋಡುತ್ತಿದ್ದೀರಿ ಅಂದ್ರೆ ನೀವು ಸಿನಿಮಾ ಮತ್ತು ತಂಡಕ್ಕೆ ಕೊಡುತ್ತಿರುವ ಪ್ರೀತಿ ಎಂದು ಸತೀಶ್ ಮಾತನಾಡಿದ್ದಾರೆ. ಅಲ್ಲದೆ ತಮ್ಮ ಫೇಮಸ್‌ ಡೈಲಾಗ್ ಹೇಳಿ ಜನರನ್ನು ಮನೋರಂಜಿಸಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment