Asianet Suvarna News Asianet Suvarna News

'ವಿಷ್ಣು ಜತೆ ಜಗಳವಾಗ್ತಿತ್ತು, ಅಂಬಿ ಜತೆ ಕಾರ್ಡ್ಸ್ ಆಡ್ತಿದ್ದೆ'

 ವಿಷ್ಣುವರ್ಧನ್ ಕೊನೆಯ ದಿನದಲ್ಲಿ ಹೇಗಿದ್ದರು ನೀವು ನೋಡಿದ್ದೀರಿ.  ಆದರೆ ಮೊದಲಿದ್ದ ವಿಷ್ಣು ತುಂಬಾ ಭಿನ್ನ.  ನಮಗೂ ವಿಷ್ಣುಗೂ ಜಗಳ ಆಗುತ್ತಲೇ ಇತ್ತು. ಚಿವುಟುವುದು, ಕರಾಟೆ ಕಿಕ್ ಕೊಡುವುದನ್ನು ಆಗಾಗ ಮಾಡುತ್ತಿದ್ದ.

First Published Dec 12, 2019, 6:09 PM IST | Last Updated Dec 12, 2019, 6:09 PM IST

ವಿಷ್ಣುವರ್ಧನ್ ಕೊನೆಯ ದಿನದಲ್ಲಿ ಹೇಗಿದ್ದರು ನೀವು ನೋಡಿದ್ದೀರಿ.  ಆದರೆ ಮೊದಲಿದ್ದ ವಿಷ್ಣು ತುಂಬಾ ಭಿನ್ನ.  ನಮಗೂ ವಿಷ್ಣುಗೂ ಜಗಳ ಆಗುತ್ತಲೇ ಇತ್ತು. ಚಿವುಟುವುದು, ಕರಾಟೆ ಕಿಕ್ ಕೊಡುವುದನ್ನು ಆಗಾಗ ಮಾಡುತ್ತಿದ್ದ.

ಅಂಬರೀಶ್ ಅವರನ್ನು ನಾನು ಕಾಲೇಜು ದಿನಗಳಲ್ಲೆ ಭೇಟಿ ಮಾಡಿದ್ದೆ. ಅವರೊಂದಿಗೆ ಕಾರ್ಡ್ಸ್ ಆಡುತ್ತಿದ್ದೆ. ಅವರು ಸಿನಿಮಾ ರಂಗಕ್ಕೆ ಬಂದರು. ನಾನು ಬಂದೆ ಮುಂದೆ ನಮ್ಮ ಬಾಂಧವ್ಯ ಮುಂದುವರಿಯಿತು. ಸುವರ್ಣ ನ್ಯೂಸ್. ಕಾಂ. ನೊಂದಿಗಿನ ಸಂದರ್ಶನದಲ್ಲಿ ಜೈಜಗದೀಶ್ ಹಳೆಯ ನೆನಪುಗಳನ್ನು ಮೆಲಕು ಹಾಕಿದ್ದಾರೆ.

Video Top Stories