Asianet Suvarna News Asianet Suvarna News

ಮಂಡ್ಯದಲ್ಲೊಬ್ಬ ಜೂನಿಯರ್ ಅಂಬಿ..! ಈತನ ಅಭಿಮಾನವೇ ವಿಶೇಷ

ರೆಬೆಲ್ ಸ್ಟಾರ್ ಅಂಬರೀಶ್ ನಮ್ಮನ್ನೆಲ್ಲಾ ಅಗಲಿ 2 ವರ್ಷ ಕಳೆದಿದೆ. ಅಂಬಿ ಬದುಕಿದ್ದಾಗ ತೋರಿದ್ದ ಪ್ರೀತಿಯನ್ನೇ ಅಗಲಿಕೆ ನಂತರವೂ ಅಭಿಮಾನಿಗಳು ಮುಂದುವರೆಸಿದ್ದಾರೆ. ಆದ್ರೆ ಮಂಡ್ಯದ ಅಂಬಿ ಅಭಿಮಾನಿಯೊಬ್ಬನ ಅಭಿಮಾನವೇ ವಿಶಿಷ್ಟ, ವಿಭಿನ್ನ.

ರೆಬೆಲ್ ಸ್ಟಾರ್ ಅಂಬರೀಶ್ ನಮ್ಮನ್ನೆಲ್ಲಾ ಅಗಲಿ 2 ವರ್ಷ ಕಳೆದಿದೆ. ಅಂಬಿ ಬದುಕಿದ್ದಾಗ ತೋರಿದ್ದ ಪ್ರೀತಿಯನ್ನೇ ಅಗಲಿಕೆ ನಂತರವೂ ಅಭಿಮಾನಿಗಳು ಮುಂದುವರೆಸಿದ್ದಾರೆ. ಆದ್ರೆ ಮಂಡ್ಯದ ಅಂಬಿ ಅಭಿಮಾನಿಯೊಬ್ಬನ ಅಭಿಮಾನವೇ ವಿಶಿಷ್ಟ, ವಿಭಿನ್ನ.

ಪುನೀತ್‌ ರಾಜ್‌ಕುಮಾರ್ ದಂಪತಿ ಆಶೀರ್ವಾದ ಪಡೆದ ಆಶಿತಾ ಚಂದ್ರಪ್ಪ!

ಅಂಬರೀಶ್‌ರನ್ನ ಆರಾಧ್ಯದೈವವನ್ನಾಗಿಸಿಕೊಂಡಿರುವ ಆತ ಅಂಬರೀಶ್‌ರನ್ನ ಅನುಕರಿಸುತ್ತಾ. ಅವರಂತಯೇ ನಟನೆ, ನಡಿಗೆ  ಕರಗತಮಾಡಿಕೊಂಡು ಜು‌.ಅಂಬಿ ಅಂತಲೇ ಫೇಮಸ್ ಆಗಿದ್ದಾರೆ.

Video Top Stories