Asianet Suvarna News Asianet Suvarna News

ಪುರುಷರ ಒಳ ಉಡುಪಿನ ಜಾಹೀರಾತಿನಲ್ಲಿ ರಶ್ಮಿಕಾ ಮಂದಣ್ಣ, ಟ್ರೋಲ್!

Sep 28, 2021, 4:55 PM IST

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಮತ್ತೊಮ್ಮೆ ನ್ಯಾಷನಲ್‌ ಮಟ್ಟದಲ್ಲಿ ಟ್ರೋಲ್ ಆಗುತ್ತಿದ್ದಾರೆ. ಟ್ರೋಲ್ ಹೊಸತೇನಲ್ಲ. ಆದರೆ ರಶ್ಮಿಕಾಗೆ ಇದೆಲ್ಲಾ ಬೇಕಿತ್ತಾ, ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ. ಒಳ ಉಡುಪು ಜಾಹೀರಾತೇ ಯಾಕೆ ಬೇಕಿತ್ತು ಎಂದು ಕಾಲೆಳೆದಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment