Asianet Suvarna News Asianet Suvarna News

ಜರ್ನಲಿಸ್ಟ್‌ಗಳಿಂದ ಸೆಲಬ್ರಿಟಿಗಳಿಗೆ ಸ್ಪೆಷಲ್ ಅವಾರ್ಡ್; ಯಾರಿಗೆ ಯಾವ್ಯಾವ ಅವಾರ್ಡ್?

ಸಿನಿಮಾದವರು ಮತ್ತು ಸಿನಿಮಾ ಪತ್ರಕರ್ತರು ಹಾಗೂ ಎಲೆಕ್ಟಾನಿಕ್ ಮಾಧ್ಯಮದವರ ನಡುವೆ ಒಂದು ವಿಭಿನ್ನ ಬಾಂಧವ್ಯ ಇರುತ್ತದೆ. ಅದನ್ನ Love Hate ರಿಲೇಷನ್ ಅಂದ್ರೂ ತಪ್ಪೇ ಇಲ್ಲ. ಅಷ್ಟು ದೂರ. ಇಷ್ಟು ಹತ್ತಿರ ಅನ್ನೋ ಹಾಗೆನೇ ಇರೋದು. ಆದರೆ, ಕಲಾವಿದರ ಸಂಘದಲ್ಲಿ ನಡೆದ ಕ್ರಿಟಿಕ್ ಅವಾರ್ಡ್ ಕಾರ್ಯಕ್ರಮದಲ್ಲಿ ಎಲ್ಲವೂ ವಿಭಿನ್ನವಾಗಿಯೇ ಇತ್ತು. ಸಿನಿಮಾ ಪತ್ರಕರ್ತರು, ಮಾಧ್ಯಮ ಮಿತ್ರರೆಲ್ಲರೂ ಸೇರಿ ಸಿನಿಮಾ ಸ್ಟಾರ್ ಗಳನ್ನ ಅಲ್ಲಿಗೆ ಕರೆದಿದ್ದರು. ಅವಾರ್ಡ್‌ಗಳನ್ನು ಕೊಟ್ಟಿದ್ದಾರೆ. ಯಾರ್ಯಾರಿಗೆ ಯಾವ್ಯಾವ ಅವಾರ್ಡ್? ಇಲ್ಲಿದೆ ನೋಡಿ! 

ಸಿನಿಮಾದವರು ಮತ್ತು ಸಿನಿಮಾ ಪತ್ರಕರ್ತರು ಹಾಗೂ ಎಲೆಕ್ಟಾನಿಕ್ ಮಾಧ್ಯಮದವರ ನಡುವೆ ಒಂದು ವಿಭಿನ್ನ ಬಾಂಧವ್ಯ ಇರುತ್ತದೆ. ಅದನ್ನ Love Hate ರಿಲೇಷನ್ ಅಂದ್ರೂ ತಪ್ಪೇ ಇಲ್ಲ. ಅಷ್ಟು ದೂರ. ಇಷ್ಟು ಹತ್ತಿರ ಅನ್ನೋ ಹಾಗೆನೇ ಇರೋದು. ಆದರೆ, ಕಲಾವಿದರ ಸಂಘದಲ್ಲಿ ನಡೆದ ಕ್ರಿಟಿಕ್ ಅವಾರ್ಡ್ ಕಾರ್ಯಕ್ರಮದಲ್ಲಿ ಎಲ್ಲವೂ ವಿಭಿನ್ನವಾಗಿಯೇ ಇತ್ತು.

ನಿಖಿಲ್ ನಿಶ್ಚಿತಾರ್ಥ; ಥೈಲ್ಯಾಂಡ್‌ ಹೂವು, ಶ್ವೇತ ವರ್ಣದ ಮಂಟಪ ರೆಡಿ!

ಸಿನಿಮಾ ಪತ್ರಕರ್ತರು, ಮಾಧ್ಯಮ ಮಿತ್ರರೆಲ್ಲರೂ ಸೇರಿ ಸಿನಿಮಾ ಸ್ಟಾರ್ ಗಳನ್ನ ಅಲ್ಲಿಗೆ ಕರೆದಿದ್ದರು. ಅವಾರ್ಡ್‌ಗಳನ್ನು ಕೊಟ್ಟಿದ್ದಾರೆ. ಯಾರ್ಯಾರಿಗೆ ಯಾವ್ಯಾವ ಅವಾರ್ಡ್? ಇಲ್ಲಿದೆ ನೋಡಿ! 

Video Top Stories