Asianet Suvarna News Asianet Suvarna News

ಸಂಜನಾ ಪ್ರಾಪರ್ಟಿ ಬಗ್ಗೆ ತನಿಖೆ ಮಾಡಿ ಎಂದ ಇಂದ್ರಜಿತ್ ಲಂಕೇಶ್

ಡ್ರಗ್ಸ್ ಕುರಿತು ನಿರಂತರ ತನಿಖೆಯಾಗಲಿ ಎಂದ ಇಂದ್ರಜಿತ್ ಲಂಕೇಶ್ ಅವರು ಮುಂದೆ ತನಿಖೆಯಾದರೂ ತಾವು ನೆರವಾಗುವುದಾಗಿ ಹೇಳಿದ್ದಾರೆ. ಇದು ದೊಡ್ಡ ಮಾಫಿಯಾ. ರಾಜಕೀಯ ಮುಖಂಡರ ಮಕ್ಕಳು, ಸಿನಿಮಾ ಸ್ಟಾರ್ ಮಕ್ಕಳು ಇದರಲ್ಲಿ ಶಾಮೀಲು. ಡ್ರಗ್ಸ್ ತೆಗೆದುಕೊಳ್ಳುವುದು ಮತ್ತು ಸಪ್ಲೈ ಮಾಡುವುದು ಕೂಡಾ ತನಿಖೆಯಾಗಬೇಕು. ಡ್ರಗ್ಸ್ ಪೆಡ್ಲಿಂಗ್ ದೊಡ್ಡ ಕ್ರೈಂ. ಸೇವನೆ ಮಾಡುವವರಿರುವುದರಿಂದ ಮಾರಾಟ ನಡೆಯುತ್ತಿದೆ. ಇದರ ಬಗ್ಗೆ ಪಾರದರ್ಶಕ ತನಿಖೆಯಾಗಬೇಕು ಎಂದಿದ್ದಾರೆ.

ಡ್ರಗ್ಸ್ ಪಾರ್ಟಿಯಲ್ಲಿ ಸ್ಯಾಂಡಲ್‌ವುಡ್ ಸ್ಟಾರ್ಸ್: ಸಂಬರಗಿ ಶಾಕಿಂಗ್ ಸೀಕ್ರೆಟ್

ಡ್ರಗ್ಸ್ ತೆಗೆದುಕೊಂಡವರ ಕುರಿತು ಅನುಕಂಪ ಇದೆ. ಆದರೆ ಈ ಬಗ್ಗೆ ಸ್ವಲ್ಪ ಭಯ ಹುಟ್ಟಿದೆ. ಆದರೆ ಬೆಂಗಳೂರಲ್ಲಿ ಡ್ರಗ್ಸ್ ಬಂದು ಸೇರುವುದು ಕಮ್ಮಿಯಾಗಿಲ್ಲ ಎಂದಿದ್ದಾರೆ.

Video Top Stories