ರಾಯಲ್ ಆಟಂ ಬಾಂಬ್ ಸಾಂಗ್ ರಿಲೀಸ್; ವಿರಾಟ್-ಸಂಜನಾ ಮೋಡಿ ನೋಡಿ..!
ನಿರ್ದೇಶಕ ದಿನಕರ್ ತುಗುದೀಪ ಆ್ಯಕ್ಷನ್ ಕಟ್ ಹೇಳಿರೋ ರಾಯಲ್ ಸಿನಿಮಾದ ಸಾಂಗ್ ರಿಲೀಸ್ ಆಗಿದೆ. ಕಿಸ್ ಸಿನಿಮಾ ಖ್ಯಾತಿಯ ವಿರಾಟ್ ನಾಯಕನಾಗಿರೋ ರಾಯಲ್ ಸಿನಿಮಾದಲ್ಲಿ ಸಲಗ ಸುಂದರಿ ಸಂಜನಾ ಆನಂದ್ ನಾಯಕಿಯಾಗಿದ್ದಾರೆ.
ನಿರ್ದೇಶಕ ದಿನಕರ್ ತೂಗುದೀಪ ಆ್ಯಕ್ಷನ್ ಕಟ್ ಹೇಳಿರೋ ರಾಯಲ್ ಸಿನಿಮಾದ ಸಾಂಗ್ ರಿಲೀಸ್ ಆಗಿದೆ. ಕಿಸ್ ಸಿನಿಮಾ ಖ್ಯಾತಿಯ ವಿರಾಟ್ ನಾಯಕನಾಗಿರೋ ರಾಯಲ್ ಸಿನಿಮಾದಲ್ಲಿ ಸಲಗ ಸುಂದರಿ ಸಂಜನಾ ಆನಂದ್ ನಾಯಕಿಯಾಗಿದ್ದಾರೆ.
ರಾಯಲ್ನ ಆಟಂಬ ಬಾಂಬ್ ಹಾಡಿನಲ್ಲಿ ವಿರಾಟ್ ಹಾಗು ಸಂಜನಾ ಮಸ್ತ್ ಡಾನ್ಸ್ ಮಾಡಿದ್ದಾರೆ. ಜಯಣ್ಣ ಕಂಬೈನ್ಸ್ ಬ್ಯಾನರ್ನಲ್ಲಿ ರಾಯಲ್ ಸಿನಿಮಾ ನಿರ್ಮಾಣ ಆಗಿದೆ. ಯೂಟ್ಯೂಬ್‌ನಲ್ಲಿ ನೋಡಲು ಸಿಕ್ಕಿರುವ ಈ ಹಾಡನ್ನು ಕನ್ನಡ ಸಿನಿಪ್ರೇಕ್ಷಕರು ನೋಡಿ ವಿರಾಟ್-ಸಂಜನಾ ಜೋಡಿಯ ಮೋಡಿಗೆ ಫಿದಾ ಆಗಿದ್ದಾರೆ. ಈ ಹಾಡು ಈಗ ಸೋಷಿಯಲ್ ಮೀಡಿಯಾಗಳಲ್ಲೂ ಸಖತ್ ವೈರಲ್ ಆಗುತ್ತಿದೆ. ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆಗಳಿವೆ.