Asianet Suvarna News Asianet Suvarna News

ಉಪಾಧ್ಯಕ್ಷ ಸಿನಿಮಾ ಮೂಲಕ ಹೀರೋ ಆಗ್ತಿದ್ದಾರೆ ಚಿಕ್ಕಣ್ಣ

ಉಪಧ್ಯಕ್ಷ ಪಟ್ಟದಲ್ಲಿರೋ ಚಿಕ್ಕಣ್ಣ ಅದೇ ಟೈಟಲ್‌ನಲ್ಲಿ ಹೀರೋ ಆಗ್ತಾ ಇದ್ದಾರೆ. ಶರಣ್ ಅಧ್ಯಕ್ಷ ಚಿತ್ರದಿಂದ ಉಪಾಧ್ಯಕ್ಷ ಪಟ್ಟದಲ್ಲಿರೋ ಚಿಕ್ಕಣ್ಣ ಹಿರೋ ಆಗಲಿದ್ದಾರೆ. ಇಲ್ಲಿ ನೋಡಿ ವಿಡಿಯೋ 

ಸ್ಯಾಂಡಲ್‌ವುಡ್‌ನಲ್ಲಿ ಪ್ರಚಂಡ ಪ್ರಚಲಿತ ಕಾಮೆಡಿ ಸ್ಟಾರ್ ಯಾರು ಅಂದ್ರೆ ತಟ್ಟಂತ ಸಿಗೋದು ಚಿಕ್ಕಣ. ಹೆಸರಿಗೆ ಮಾತ್ರ ಚಿಕ್ಕಣ್ಣ, ಹಾಸ್ಯ ಪ್ರತಿಭೆಯಲ್ಲಿ ದೊಡ್ಡಣ್ಣ. ನೀವು ಯಾವಾಗ ಹೀರೋ ಅಂತ ಕೇಳಿದ್ರೆ ಆದ್ರಾಯ್ತು ಅಂತಿದ್ದ ಚಿಕ್ಕಣ್ಣ ಹೀರೋ ಆಗ್ತಿದ್ದಾರೆ.

ರಾಜವೀರ ಮದಕರಿನಾಯಕ ಶೂಟಿಂಗ್‌ ನವೆಂಬರ್‌ನಲ್ಲಿ ಆರಂಭ

ಉಪಧ್ಯಕ್ಷ ಪಟ್ಟದಲ್ಲಿರೋ ಚಿಕ್ಕಣ್ಣ ಅದೇ ಟೈಟಲ್‌ನಲ್ಲಿ ಹೀರೋ ಆಗ್ತಾ ಇದ್ದಾರೆ. ಶರಣ್ ಅಧ್ಯಕ್ಷ ಚಿತ್ರದಿಂದ ಉಪಾಧ್ಯಕ್ಷ ಪಟ್ಟದಲ್ಲಿರೋ ಚಿಕ್ಕಣ್ಣ ಹಿರೋ ಆಗಲಿದ್ದಾರೆ. ಇಲ್ಲಿ ನೋಡಿ ವಿಡಿಯೋ 

Video Top Stories