ಕಾಮಿಡಿ ಕಿಲಾಡಿ ಚಿಕ್ಕಣ್ಣ ಪಂಚಿಂಗ್ ಡೈಲಾಗ್ಗೆ ಪ್ರೇಕ್ಷಕ ಫುಲ್ ಫಿದಾ!
Mar 10, 2019, 2:46 PM IST
ಇವರು ತೆರೆ ಮೇಲೆ ಬಂದರೆ ನಗುವಿನ ಬುಗ್ಗೆ ಹರಿಯುತ್ತದೆ. ಇವರ ಮ್ಯಾನರಿಸಂ, ಸೆನ್ಸ್ ಆಫ್ ಹ್ಯೂಮರ್ ಪ್ರೇಕ್ಷಕರನ್ನು ನಕ್ಕು ನಗಿಸುತ್ತದೆ. ಯಾರಪ್ಪಾ ಅದು ಎಂದು ಯೋಚಿಸ್ತಿದೀರಾ? ಹೌದು. ಅವರೇ ಕಾಮಿಡಿ ಕಿಲಾಡಿ ಚಿಕ್ಕಣ್ಣ. ನಟ ಸಾರ್ವಭೌಮ ಚಿತ್ರದ ಯಶಸ್ಸಿನಲ್ಲಿರುವ ಚಿಕ್ಕಣ್ಣ- ಪವನ್ ಒಡೆಯರ್ ಸುವರ್ಣ ನ್ಯೂಸ್ ಸ್ಟುಡಿಯೋದಲ್ಲಿ ಚಿತ್ರದ ಬಗ್ಗೆ ಸಂಭ್ರಮವನ್ನು ಹಂಚಿಕೊಂಡಿದ್ದಾರೆ. ಚಿಕ್ಕಣ್ಣ ಮಸ್ತ್ ಕಾಮಿಡಿ ಮಾಡಿದ್ದಾರೆ. ಏನ್ ಹೇಳಿದ್ದಾರೆ ನೀವೇ ಕೇಳಿ.